fbpx
October 22, 2018, 8:05 pm

ನುಡಿಮಲ್ಲಿಗೆ - "ನಮ್ಮ ಶರೀರ, ಸಂಪತ್ತು ಶಾಶ್ವತವಲ್ಲ. ಸಾವು ಯಾವಾಗಲೂ ಬಳಿಯಲ್ಲೇ ಸುಳಿದಾಡುತ್ತಾ ಇರುತ್ತದೆ. ನಾವು ಕ್ಷಣಕಾಲವನ್ನು ವ್ಯರ್ಥ ಮಾಡದೇ ಪುಣ್ಯಕಾರ್ಯಗಳಲ್ಲಿತೊಡಗಬೇಕು." - ಚಾಣಕ್ಯ

ದಸರ ವೈಭವ

    ಹಿಂದೆ ಆರಂಭವಾಯಿತು ದಸರ ಹಬ್ಬ ವಿಜಯನಗರ ಅರಸರಿಂದ ಅಂದು ಪ್ರಾರಂಭವಾಯಿತು ದಸರ ಹಬ್ಬ ಹಂಪಿಯ ಮಹಾನವಮಿ ದಿಬ್ಬದಿಂದ  ಇಂದಿಗು ಮೈಸೂರು ದಸರ ಹಬ್ಬ ಮೈಸೂರು ರಾಜರ ಹೆಮ್ಮೆಯ ನಾಡ ಹಬ್ಬ ಬಂತು, ಬಂತು ನಾಡ ಹಬ್ಬ ನಮ್ಮೂರ ದಸರ ಊರ ಹಬ್ಬ ದೇವರುಗಳ...

ದಾಹ

   ಹೆಚ್ಚುತಿದೆ ಮೋಹ ಎಂದಿಗೂ ತೀರದ ದಾಹ ತಿಂದಷ್ಟೂ ಹಸಿವು ಕುಡಿದಷ್ಟೂ ಬಾಯಾರಿಕೆ. ನಡೆಯುತಲಿರೆ ದಾರಿ ಸಾಗುತಲಿದೆ ಹಾದಿ ನೋಡಿದಷ್ಟೂ ಮುಗಿಲು ಸಿಗದಷ್ಟು ದೂರ ಏರಿದಷ್ಟೂ ಪರ್ವತ ಬೆಳೆಯುತಲಿದೆ ಎತ್ತರ ಎಣಿಸಿದಷ್ಟೂ ಚುಕ್ಕಿ ಹೆಚ್ಚುತಲಿವೆ ಉಕ್ಕಿ. ಹೆಚ್ಚುತಿದೆ ಮೋಹ ಅದುವೇ ಜ್ಞಾನದ ದಾಹ ಜ್ಞಾನ ಸಾಗರದ ತಟದಲಿ...

ಅವ್ವನ ಅರಸುತಾ..!

ನಡುಹಗಲ ಪ್ರಖರ ಬೆಳಕಲಿ ಲಾಂದ್ರವನ್ಹಿಡಿದು ಹುಡುಕ ಹೊರಟೆ ಹಳ್ಳಿಯೊಂದರಲಿ ಅವ್ವನ! ಎದುರುಗೊಂಡ ಮನುಷ್ಯನ ಅನುಮಾನಕೆ ನಗರವಾಸಿ ಎಂದೆ ಕಾರಣ ಅವ್ವನ ಹುಡುಕುತಿಹೆ ನೋಡಿದಿರಾ ಸ್ವಾಮಿ ಎಂದೆ? ಬಹಳ ದಿನಗಳೇ ಆಯ್ತು ನನ್ನವ್ವನ ಕಂಡು ದಿನದಿಂದ ದಿನಕೆ ಅವಳ ಕಾಣುವ ಭರವಸೆ  ಬರಿ ಭ್ರಮೆಯಾಗುತ್ತಿದೆ! ನನ್ನವ್ವಳೆಂದರೆ...! ಅಳುವ ಮಗನ ದನಿ ಕೇಳಿ ಓಡಿ,ಎದೆಗಪ್ಪಿ ಹಾಲುಣಿಸಿ ಜೋಗುಳವಾಡುತ್ತಿದ್ದಳು ಎದ್ದಮಗನ ಮೊಗವ ಕಂಡು ಲೋಚಲೋಚ...

ಭವ್ಯ ಭವಿಷ್ಯದ ತಾರೆಗಳು

ಸುಂದರ ಸಮಾಜದ ನಿರ್ಮಾತೃಗಳು ಸಾವಿರ ಕನಸುಗಳೊತ್ತ ಮುದ್ದು ಮಕ್ಕಳು ಅರ್ಥವಿಲ್ಲದ ಸಮಾಚಾರದ ಚರ್ಚಾರ್ತಿಗಳು ಸದಾ ನೆನಪಿನ ಅಲೆಯಲಿ ಸಾಗುವ ಕಣ್ಮಣಿಗಳು ಮುನ್ನುಗ್ಗುವರು ಸದಾ ಹುಮ್ಮಸ್ಸಿನಿಂದ ಕಂಗಳಲಿ ಹೊಸ ಭಾವವ ಸೂಸುತ, ಮನದಲಿ ನವ ರಾಗವ ಗುನುಗುತ ಕನಸಿನ...

ನಮ್ಮ ಶಾಲೆ, ನಮ್ಮ ಮನೆಯೂ..

 ಬದುಕಿನಲಿ ಬಾಳು ಹಸನಾಗಬೇಕಾದರೆ ಕಲಿಯಿರಿ ಕನ್ನಡದ ಸಾಮಾನ್ಯ ಸರ್ಕಾರಿ ಶಾಲೆಯಲಿ   ಮುರುಕು ಗೋಡೆ,ಶಿಥಿಲ ತೊಲೆ, ಹರುಕು ಚಾವಣಿ ಒಡೆದು ಹೆಂಚು ಬೆಳಕು, ಹನಿಯ ಒಳಗೆ ಕಾಣೋ ನಮ್ಮ ಶಾಲೆ, ನಮ್ಮ ಮನೆಯೂ ಭೂತಾಯ ತೊಡೆಯ ಮೇಲೆ...

ಮಹಾತ್ಮಗಾಂಧಿ

ಮಹಾತ್ಮಗಾಂಧಿ  ಭಾರತಮಾತೆಯ ಹೆಮ್ಮೆಯ ಸುತ ಅವನೇ ನಮ್ಮರಾಷ್ಟ್ರಪಿತ ಪೂರಬಂದರಿನ ಮೋಹನದಾಸ ಮಕ್ಕಳಿಗೆಲ್ಲಾ ಗಾಂಧಿತಾತ ರವೀಂದ್ರಕರೆದರು ಮಹಾತ್ಮನೆಂದು ಆತ್ಮೀಯರಿಗೆಲ್ಲಾ ಬಾಪೂಜಿಆದರು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಅವರ ಈ ದ್ಯೇಯವಾಕ್ಯ ನಮಗದುವೇ ವೇದವಾಕ್ಯ ಶಾಂತಿಯಿಂದಲೇಆಂಗ್ಲರ ಹೋಡೆದೋಡಿಸಿದ ಸ್ವತಂತ್ರ ಭಾರತವ ನಮಗೆ ಕೋಡಿಸಿದ ಕರಮಚಂದ್ರಗಾಂದೀಜೀಗೆಜೈಎನ್ನುವಾ ಅವರ ಪಾದಗಳಿಗೆ ಶಿರಬಾಗಿ ನಮಿಸುವಾ ಮಹಾತ್ಮರಿಗೆಜೈಎನ್ನವಾ ಅವರ ಮಾರ್ಗದಲಿ ನಾವು ನಡೆಯುವ - ಬಾಲಾಜಿ...

ನಾವು ಮೂರ್ಖರು

ಆಸೆಗಳ ಆಮಿಷವ  ಅರ್ಥವಾಗಿಸಲು ಹೋಗಿ ವ್ಯರ್ಥ ವಾಗಿದೆ ಬದುಕು  ಸ್ವಾರ್ಥ ಸಾಧನೆ ಬದುಕಲ್ಲಿ ಮೂರ್ಖರಾಗುತಿಹೆವು ನಿತ್ಯ  ಸತ್ಯ ತಿಳಿದೂ ಅರಿಯದವರಂತೆ ಸುತ್ತ ಮುತ್ತಲಿನ ಮಂದಿ  ದಿಟ್ಟಿಸಿ ನೋಡುವ ಮೊದಲೇ ಕಟ್ಟಕಡೆಯ ಅವಕಾಶ ವೆಂದು  ಮಾಯವಾಗುವ ಜನರು ಬಣ್ಣದಾ ಬದುಕಲ್ಲಿ  ಬೆನ್ನ ಬಾಗಿಸಿ ದುಡಿದು  ಬದುಕುವಾ ಬಂಗಾರದ ತತ್ವ ಬೇಡವಾಗಿದೆ ಬಹುಜನಕೆ. ಬೋಳಿಸಿ ಬಣ್ಣಹಾಕಿ  ಬಹುಬಗೆಯ...

ಭಯೋತ್ಪಾದನೆ ನಿಲ್ಲಿಸಿ

ಭಯೋತ್ಪಾದನೆ ನಿಲ್ಲಿಸಿ ಪೈಶಾಚಿಕ ಭಾವಕ್ಕೆ ಸಂಭ್ರಮ ಪಟ್ಟು,ಮುಗ್ಧ ಮನಸುಗಳಿಗೆ ಹಿಂಸೆ ಕೊಡುವ ರಾಕ್ಷಸ ಪ್ರವೃತ್ತಿ ಭಯೋತ್ಪಾದಕತೆಯನ್ನು ದಯವಿಟ್ಟು ನಿಲ್ಲಿಸಿ. ಪುಸ್ತಕ ಹಿಡಿವ ಕೈಗೆ ಬಂದೂಕು ಕೊಟ್ಟು ಹೆತ್ತು-ಹೊತ್ತು ಸಾಕಿದ ತಾಯಿಯ ಗರ್ಭದಲ್ಲಿ ಸಿಡಿಮದ್ದುಗಳ ಬಗಿದಿಟ್ಟು ರಕ್ತದೋಕುಳಿ ಆಟ  ಆಡಿ ಸಾಧನೆ ಗೈದವರಂತೆ ಕೇಕೆ ಹಾಕುವ ಮಂದಿಗೆ ಸರಿ-ತಪ್ಪುಗಳ...

ಶ್ರೀ ಗುರುವಿಗೆ ಅಕ್ಷರದ ಅಭಿವ್ಯಕ್ತಿ

  ಅಕ್ಷರ ಕಲಿಸಿ, ಅಜ್ಞಾನ ಅಳಿಸಿ ದಿವ್ಯ ಸಮನ್ವಯ ಭಾವ ಬೆಳೆಸಿ ಬಾಳ ಹಾದಿಗೆ ಬೆಳಕು ಬೀರಿದ ಶ್ರೀ ಗುರುವೆ ನಿಮಗೆ ವಂದನೆ. ಹೆದರಿ ಎತ್ತಲೋಡುತ್ತಿದ್ದವರ ಕರೆತಂದು ಕನಿಕರಿಸಿ ಹರಸಿ ಸಾರ್ಥಕತೆಯ ಗುರಿತೋರಿ ಲೇಸಾಗಿ ಹರಸಿದ ಶ್ರೀ ಗುರುವೆ ನಿಮಗೆ ವಂದನೆ. ಕಲಿಯ...

ಪರಿಸರದ ಹಂಗಿನಲ್ಲಿರುವ ಮಾನವರು

   ತಣ್ಣನೆಯ ಗಾಳಿಯ ಜೊತೆಗೆ, ಸಣ್ಣ ಮಳೆಹನಿ ತರುತ್ತಿದ್ದ ಸಂದೇಶವನು, ಅರಿಯದೆ ಹೋದೆರು ಮನುಜರು ಬಹಳ ದಿನ, ಬಾರಿ ಬಾರಿ ಬೋಧನೆಗೆ ಬಂದು, ಚಿಕ್ಕ ಪುಟ್ಟ ಅವಾಂತರವ ತಂದು, ಮುಂದಿನ ಅನಾಹುತದ ಎಚ್ಚರಿಕೆ ಕೊಟ್ಟರೂ, ಅದನರಿಯದೆ ಹೋದರು ನಮ್ಮ ಜನ, ಕಡಿದರು ಕಾಡನು, ಒಡೆದರು ಭೂತಾಯಿಯ...

Latest Posts

ಸುನಾಮಿ ಪುಂಡಾಟ

ಬೆಂಗಳೂರು :  ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರವಾಗಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಸುನಾಮಿ ಕಿಟ್ಟಿ ಹಲ್ಲೆಮಾಡಿರುವ ಕೃತ್ಯ ಒರಾಯನ್ ಮಾಲ್ ಹೈ ಲಾಂಚ್ ಪಬ್‍ನಲ್ಲಿ ನಡೆದಿದೆ. ಕಿಟ್ಟಿ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಬಂದಿದ್ದ. ಈ...

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...