March 21, 2019, 7:55 pm

ನುಡಿಮಲ್ಲಿಗೆ -  "ಸತ್ಯವೇ ಗುರು, ಸತ್ಯವೇ ತಪಸ್ಸು, ಸತ್ಯವೇ ಸಾಮರ್ಥ್ಯ, ಸತ್ಯವೇ ಸಹಜವಾದ ಶೀಲ. - ನೀತಿ ಸಾರೋದಯ

ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಶೇ.100 ಮತದಾನವಾಗಬೇಕು

ತುಮಕೂರು          ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದರು.ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿಂದು...

ಸ್ಸದ್

ಕೊನೆಗೂ ‘ಕೈ’ ಬಿಟ್ಟು ‘ಕಮಲ’ ಹಿಡಿದ ಎ.ಮಂಜು!!

ಹಾಸನ :       ರಾಜ್ಯದಲ್ಲಿ ಈಗಾಗಲೇ ಹಲವಾರು ಮಂದಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದು, ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಾಂಗ್ರೆಸ್​​​ನ ಎ.ಮಂಜು. ಹಾಸನದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್​​​ಗೆ ಗುಡ್...

ಉದ್ಯೋಗ ಖಾತ್ರಿ ಯೋಜನೆಯ ಸ್ಥಳ ಪರಿಶೀಲನೆ…!!

ಕೂಡ್ಲಿಗಿ:        ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ನಿತೀಶ್ ಗುರುವಾರ ಪರಿಶೀಲಿಸಿದರು..ತಾಲ್ಲೂಕಿನ ಜರಿಮೆಲೆ ಗ್ರಾಮ...

‘ಚುನಾವಣೆಯಲ್ಲಿ ವ್ಯಕ್ತಿ ಮುಖ್ಯವಲ್ಲ ; ಸಿದ್ಧಾಂತ ಮುಖ್ಯ’

ಬೆಂಗಳೂರು:       ಚುನಾವಣೆಯಲ್ಲಿ ವ್ಯಕ್ತಿ ಮುಖ್ಯವಲ್ಲ, ಸಿದ್ದಾಂತ ಮುಖ್ಯವಾಗಿದೆ. ನಾವು ಸಿದ್ಧಾಂತ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ        ಏಪ್ರಿಲ್ 18 ಮತ್ತು 23ರಂದು ಎರಡು...

ಹೊಸ ವಾಹನ ಖರೀದಿಸುವವರು ಈ ನಿಯಮ ಪಾಲಿಸಲು ಸಜ್ಜಾಗಿ!!!

ಬೆಂಗಳೂರು:     ರಸ್ತೆ ಸುರಕ್ಷತಾ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಹೊಸ ವಾಹನ ಖರೀದಿಸುವವರು ಇನ್ನು ಮುಂದೆ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಅಗತ್ಯವಿದೆ. ಅಧಿಸೂಚನೆಯಲ್ಲಿ ಹೊರಡಿಸಿದ ಪ್ರಕಾರ, ದ್ವಿಚಕ್ರ ಮತ್ತು ತ್ರಿಚಕ್ರ...

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ದಾವಣಗೆರೆ       ಮಹಿಳಾ ಸಮಾನತೆ ಕೇವಲ ಭಾಷಣ ಮತ್ತು ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಬಿ.ಆರ್. ಆರೋಪಿಸಿದ್ದಾರೆ.        ನಗರದ ಜಯದೇವ ವೃತ್ತದ ಬಳಿಯ...

ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಡಿನ್ನರ್ ಪಾರ್ಟಿ!

ರಾಂಚಿ:         ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಧೋನಿ ಬುಧವಾರ ತಮ್ಮ ಮನೆಗೆ ಭಾರತೀಯ ಕ್ರಿಕೆಟ್​ ತಂಡದ ಎಲ್ಲ ಆಟಗಾರರನ್ನೂ ಆಹ್ವಾನಿಸಿ...

ಪುಲ್ವಾಮ ದಾಳಿ : ಕಾಶ್ಮೀರಿ ವ್ಯಾಪಾರಿಗಳ ಮೇಲೆ ದೊಣ್ಣೆಯಿಂದ ಹಲ್ಲೆ!!

ಲಕ್ನೋ:       ಕಾಶ್ಮೀರ ಮೂಲದ ಇಬ್ಬರು ವ್ಯಾಪಾರಿಗಳಿಗೆ ಕೆಲ ಸಾಮಾಜಿಕ ಕಾರ್ಯಕರ್ತರು ನಡುರಸ್ತೆಯಲ್ಲೇ ಥಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. https://twitter.com/ndtv/status/1103496743897821185       2 ಕಾಶ್ಮೀರಿ ವ್ಯಾಪಾರಿಗಳಿಗೆ...

ಕಾಯಕಲ್ಪ ಕಾಣದ ಹಿಂದೂ ರುದ್ರಭೂಮಿ…!!!

ಗುತ್ತಲ :          ಇಂದಿನ ಆಧುನಿಕ ಜನರಲ್ಲಿ ಹಣದ ಮೇಲಿನ ವ್ಯಾಮೋಹ ಸ್ಮಶಾನವನ್ನು ಮರೆತಂತೆ ಕಾಣುತಿಲಾ.ಇದಕ್ಕೆ ಒಂದು ನೈಜ ಉದಾಹರಣೆಯೇ ಗುತ್ತಲ ಪಟ್ಟಣ ಪಂಚಾಯತಿಯಲ್ಲಿ ಸ್ಮಶಾನದ ಅಭಿವೃದ್ಧಿಗೆ ಮಂಜೂರಾದ ಹಣ...

Latest Posts

ಹೊಳೆಆನ್ವೇರಿಯಲ್ಲಿ ಮಹಿಳಾ ದಿನಾಚರಣೆ

ರಾಣೇಬೆನ್ನೂರು         ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಲ್ಲದು, ಹೆಣ್ಣು ಕುಟುಂಬದ ಕಣ್ಣಾಗಿ, ತಾಯಿಯಾಗಿ ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ಕಾರ್ಯನಿರ್ವಹಿಸುತ್ತಾಳೆ, ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...