Category

ವಿದೇಶ

Home » ವಿದೇಶ

19 posts

Bookmark?Remove?

ಭೂಕಂಪ : ಮೂವರ ದುರ್ಮರಣ

 - 

ಟೊಕಿಯೋ: ಪಶ್ಚಿಮ ಜಪಾನ್ ನಲ್ಲಿರುವ ಒಸಾಕಾದಲ್ಲಿ ಇಂದು(ಜೂನ್ 18) ಬೆಳಿಗ್ಗೆ ಭೂಕಂಪ ಸಂಭವಿಸಿದೆ.  6.1 ತೀವ್ರತೆಯ ಭೂಕಂಪದಿಂದಾಗಿ ಮೂವರು ಮೃತರಾಗಿದ್ದಾರೆ.ಈ ಘಟನೆಯಲ್ಲಿ ಒಂಬತ್ತು ವರ್ಷದ ಮಗು ಸೇರಿದಂತೆ ಮೂವರು ಮೃತರಾಗಿದ್ದು, 37 ಜನ ಗಾಯಗೊಂಡಿದ್ದಾರೆ.       ಜಪಾನಿನ ಹ್ಯೋಗೊ, ಕ್ಯೋಟೊ, ಶಿಗಾ ಮತ್ತು ನಾರಾ ಪ್ರದೇಶಗ... More »

Bookmark?Remove?

ಬ್ರಿಟನ್ ಸರ್ಕಾರದ ವೀಸಾ ನೀತಿಯಿಂದ: ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ

 - 

ಲಂಡನ್;  ಬ್ರಿಟನ್ ಸರ್ಕಾರವು ಹೊಸ ವೀಸಾ ನೀತಿ ಪ್ರಕಟಣೆ ಮಾಡಿದೆ ಅದರಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿಯಮಾವಳಿಗಳನ್ನು ಅತ್ಯಂತ ಕಠಿಣಗೊಳಿಸಿರುವುದು ವಿದ್ಯಾರ್ಥಿಗಳಲ್ಲಿ  ಆತಂಕಕ್ಕೀಡು ಮಾಡಿದೆ. ಬ್ರಿಟನ್ ಸಂಸತ್‌ನಲ್ಲಿ ಭಾನುವಾರ ವಲಸೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 25 ದೇಶಗಳ ವಿದ್ಯಾರ... More »

Bookmark?Remove?

ಜಗತ್ತಿನ ಶಕ್ತಿಶಾಲಿ ದೇಶದ ಅಧ್ಯಕ್ಷರಿಂದ ಕಿಮ್  ಜಾಂಗ್ ಗೆ ಆಹ್ವಾನ

 - 

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶಕ್ಕೆ ಉತ್ತರ ಕೊರಿಯಾದ ಮುಖ್ಯಸ್ಥ ಕಿಮ್ ಜಾಂಗ್ ಉನ್ ರನ್ನು ಆಹ್ವಾನಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಕಿಮ್ ಯಶಸ್ವೀ ಭೇಟಿಯ ನಂತರ ಸೆಪ್ಟೆಂಬರ್ ನಲ್ಲಿ ರಾಜಧಾನಿ ಮಾಸ್ಕೋಗೆ ಬರುವಂತೆ ಆಹ್ವಾನಿಸಿದ್ದಾರೆ. ಪುಟಿನ್ ಉತ್ತರ ಕೊರಿಯಾದ ಅಧಿ... More »

Bookmark?Remove?

ಶತಮಾನದ ಭೇಟಿ :ಮಾಧ್ಯಮಗಳ ಬಣ್ಣನೆ

 - 

ಸೋಲ್,: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಶ್ಲಾಘಿಸಿರುವ ಉತ್ತರ ಕೊರಿಯಾದ ಮಾಧ್ಯಮಗಳು, ಇದು ಶತಮಾನದ ಭೇಟಿ ಎಂದು ಬಣ್ಣಿಸಿವೆ. ಅಮೇರಿಕದೊಂದಿಗಿನ ಹಗೆತನದ ಸಂಬಂಧ ಅಂತ್ಯಗೊಳ್ಳುತ್ತಿದ್ದು, ಈ ಸಭೆಯು ತಮ್ಮ ನಾಯಕನ ರಾಜತಾಂತ್ರಿಕ ಗೆಲುವು ಎಂದು ಅಲ್ಲಿ... More »

Bookmark?Remove?

ಅಣ್ವಸ್ತ್ರಗಳು ನಾಶವಾಗುವವರೆಗೆ ನಿರ್ಬಂಧ ತೆರುವು ಇಲ್ಲ: ಟ್ರಂಪ್

 - 

ಸಿಂಗಪೂರ್: ಅಣ್ವಸ್ತ್ರಗಳು ಸಂಪೂರ್ಣ ನಾಶಮಾಡುವವರೆಗೆ ಉತ್ತರ ಕೊರಿಯಾ ಮೇಲೆ ಹೇರಲಾಗಿರುವ ನಿರ್ಬಂಧ ತೆರವುಗೊಳಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.       ಸಿಂಗಪೂರ್ ನಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್  ಜಾಂಗ್ ಉನ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿರುವ ... More »

Bookmark?Remove?

ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ನೀಡಿದ ಕಿಮ್

 - 

ಸಿಂಗಾಪುರ: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ.       ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಐತಿಹಾಸಿಕ ಭೇಟಿಯ ನಂತರ ಬಿಡುಗಡೆಗೊಂದ ಜಂಟಿ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.  ... More »

Bookmark?Remove?

ಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ನಿಧನ

 - 

ವಾಷಿಂಗ್ ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ ಬಾಂಡ್ ಗರ್ಲ್ ಯುನೈಸ್ ಗೇಸನ್ ಜೂನ್ 8ರಂದು  ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.       1962ರಲ್ಲಿ ತೆರೆಕಂಡ “ಜೇಮ್ಸ್ ಬಾಂಡ್”ಫ್ರ್ಯಾಂಚೈಸ್ ಸ್ಟಾರ್ಟರ್ “ಡಾ ನೋ” ನಲ್ಲಿ ಸೀನ್ ಕಾನರಿ ಜತೆಗೆ ಬಾಂಡ್ ಗರ್ಲ್ ಆಗಿ ಕಾಣಿಸಿಕೊಂಡಿದ್ದ ಗೇಸನ್ ನಿಧನರಾಗಿದ... More »

Bookmark?Remove?

ಎಸ್ ಸಿ ಓ ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ- ಪ್ರಧಾನಿ ನರೇಂದ್ರ ಮೋದಿ

 - 

ಕ್ವಿಂಗ್ಡಾವೊ:  ಎಸ್ ಸಿ ಓ ಸದಸ್ಯ ರಾಷ್ಟ್ರಗಳು ಹಾಗೂ ನೆರಹೊರೆಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.       18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ದೈಹಿಕ ಹಾಗೂ ಡಿಜಿಟಲ್  ಸಂಪರ್ಕದಿಂದ ಭೌಗೋಳಿಕತೆಯ ಅರ್ಥ... More »

Bookmark?Remove?

ಟ್ರಂಪ್-ಕಿಮ್ ಐತಿಹಾಸಿಕ ಭೇಟಿ: ಸಿಂಗಾಪುರಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ

 - 

ಸಿಂಗಾಪುರ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಸಿಂಗಾಪುರಕ್ಕೆ ಆಗಮಿಸಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೊಂದಿಗೆ ಜೂನ್ 12ರಂದು ನಡೆಯುವ ಐತಿಹಾಸಿಕ ಶೃಂಗಸಭೆಗೆ ವೇದಿಕೆ ಸಜ್ಜಾಗಿದೆ.       ಟ್ರಂಪ್ ಅವರು ತಮ್ಮ ಏರ್ ಫೋರ್ಸ್ ಒನ್ ವಿಮಾನದ ಮೂಲಕ ಇಂದು ಸಿಂಗಾಪುರದ ಪಯ ಲೇಬರ್ ವಾ... More »

Bookmark?Remove?

ಚೀನಾದ ಕ್ವಿಂಗ್ಡಾವೊದಲ್ಲಿ ಎಸ್ ಸಿ ಓ ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ ಆಗಮನ

 - 

ಕ್ವಿಂಗ್ಡಾವೊ: ಎರಡು ದಿನಗಳ 18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾದ ಕ್ವಿಂಗ್ಡಾವೊಗೆ ಆಗಮಿಸಿದ್ದಾರೆ. ಶೃಂಗಸಭೆಯ ಭಾಗವಾಗಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆ... More »

Bookmark?Remove?

ಜೂನ್ 12ರ ಶೃಂಗಸಭೆಯಲ್ಲಿ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಮುಖಾಮುಖಿ

 - 

ವಾಷಿಂಗ್ಟನ್,:   ಇಡೀ ಜಗತ್ತೇ ಅಚ್ಚರಿಯಿಂದ ಕಾಯುತ್ತಿರುವ ವಿಚಾರವೇನೆಂದರೆ   ಜೂನ್ 12ರಂದು ಸಿಂಗಾಪುರದ ಭವ್ಯ ಸೆಂಟೋಸಾ ದ್ವೀಪದಲ್ಲಿ ಅಮೆರಿಕಾ ಮತ್ತು ಉತ್ತರ ಕೊರಿಯಾದ ಶೃಂಗ ಸಭೆ. ಇದೇ ಶೃಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.  ಅಮೆರಿಕಾ ಅಧ್... More »

Bookmark?Remove?

ಫೋರ್ಬ್ಸ್ : ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಕೊಹ್ಲಿ ಸ್ಥಾನ

 - 

ನ್ಯೂಯಾರ್ಕ್: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಪ್ಲೊಯಡ್ ಮೇ ವೇದರ್ ಅಗ್ರ ಕ್ರಮಾಂಕದಲ್ಲಿದ್ದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಸ್ಥಾನ ಪಡೆದಿದ್ದಾರೆ.      ಭಾರತದ ಕ್ರೀಡಾಪಟುಗಳಲ್ಲಿ ಕೊಹ್ಲಿ ಮಾತ್ರ ಸ್ಥಾನ ಪಡೆದುಕ... More »