November 15, 2018, 2:03 am

ನುಡಿಮಲ್ಲಿಗೆ - " ಉತ್ಸಾಹಿಗೆ ಎಲ್ಲವೂ ಸುಲಭವೆಂದೇ ಅನುಭವವಾಗುತ್ತದೆ" - ರಿಚರ್ಡ್

ಫಿನ್ ಟೆಕ್ ನಲ್ಲಿ ಮೋದಿ

ಸಿಂಗಾಪುರ:             ವಿಶ್ವದ ಮುಂದೆ ಭಾರತ ಪ್ರಸ್ತುತ ಪಡಿಸುತ್ತಿರುವ ಯೋಚನೆಗಳಾಗಿರಬಹುದು ಅಥವಾ ಮಾದರಿ ರಾಜಕೀಯ ತಂತ್ರಗಳಿರಬಹುದು ಇದನ್ನು ಕಂಡ ವಿಶ್ವ ಭಾರತಕ್ಕೆ ಸಲಾಮ್ ಹೊಡೆಯುತ್ತಿದೆ ಜೊತೆಗೆ ಡಿಜಿಟಲ್...

ಮೋದಿ ನನ್ನ ಆಪ್ತ ಮಿತ್ರ: ಟ್ರಂಪ್

ವಾಷಿಂಗ್ಟನ್:        ಇಡೀ ವಿಶ್ವದಲ್ಲಿಯೇ ಭಾರತ ಕಠಿಣ ವಾಣಿಜ್ಯ ಸಮಾಲೋಚಕ ದೇಶ ಎಂದು ಅಮೆರಿಕ ಅಧ್ಯಕ್ಷ  ಟ್ರಂಪ್ ಬುಧವಾರ ಬಣ್ಣಿಸಿದ್ದಾರೆ.       ಇಂದು ವೈಟ್ ಹೌಸ್ ನಲ್ಲಿ ನಡೆದ...

iron man ಹಾಗೂ spiderman ಸೃಷ್ಟಿಕರ್ತ ವಿಧಿವಶ !!!

  ಹಾಲಿವುಡ್:            ಐರನ್ ಮ್ಯಾನ್, ಫೆಂಟಾಸ್ಟಿಕ್ ಫೋರ್, ಸ್ಪೈಡರ್-ಮ್ಯಾನ್, ಡೇರ್ಡೆವಿಲ್ ಮತ್ತು ಎಕ್ಸ್-ಮೆನ್ ಸೇರಿದಂತೆ ಐಕ್ಯರತರ ಪಾತ್ರಗಳ ಸಹ-ಸೃಷ್ಟಿಕರ್ತ ಕಾಮಿಕ್ ಬರಹಗಾರ ಸ್ಟ್ಯಾನ್ ಲೀ ಅವರು ತಮ್ಮ...

ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದೂ ಮಹಿಳೆ ಸ್ಪರ್ಧೆ….!!!!

ಲಾಸ್ ಎಂಜಿಲೆಸ್  :           ಮುಂಬರುವ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾವಣೆಯಲ್ಲಿ ಭಾರತ ಮೂಲದ ಮೊದಲ ಜನ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲು ಯೋಚನೆ ನಡೆಸಿದ್ದಾರೆ ಎಂದು...

ಶ್ರೀಲಂಕಾದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ ರಾಜಪಕ್ಸೆ….

ಕೊಲಂಬೊ:            ಶ್ರೀಲಂಕಾದ ರಾಜಕೀಯದಲ್ಲಿ ಈಗ ಅನಿಶ್ಚಿತತೆಯ ವಾತಾವರಣ ಿರುವುದರಿಂದ ಻ಲ್ಲಿನ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ ಮಾಜಿ ಪ್ರಧಾನಿ ರಾಜಪಕ್ಸ ಸಿರಿಸೇನಾ ಅವರ ಪಕ್ಷದೊಂದಿಗಿನ 50...

ಭೀಕರ ಕಾರ್ ಬಾಂಬ್ ಸ್ಪೋಟ 52 ಜನ ಮೃತ!!!

ಮೊಗದಿಶು:          ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಕಾರು ಬಾಂಬ್​ ದಾಳಿ ನೆಡೆದಿದ್ದು ಈ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು...

ಕಾಳ್ಗಿಚ್ಚಿಗೆ 23 ಬಲಿ!!!

ಕ್ಯಾಲಿಫೋರ್ನಿಯಾ:           ಅಮೆರಿಕಾದ ಪ್ರಮುಖ ಪರಿಸರ ಸಂರಕ್ಷಣಾ ತಾನಗಳಲ್ಲಿ ಒಂದಾದ ಕ್ಯಾಲಿಫೋರ್ನಿಯಾದಲ್ಲಿ ಹಿಂದೆಂದೂ ಕಂಡುಕೇಳರಿಯದ ಭೀಕರವಾದ ಕಾಳ್ಗಿಚ್ಚಿಗೆ ಸುಮಾರು 23 ಮಂದಿ ಬಲಿಯಾಗಿದ್ದಾರೆ ಎಂದು ಕ್ಯಾಲಿಪೋರ್ನಿಯಾದ ಆಡಳಿತ...

ಸಂಸತ್ ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ

ಕೊಲೊಂಬೊ:          ನೆರೆಯ ಮಿತ್ರ ರಾಷ್ಟ್ರ ಶ್ರೀಲಂಕಾದ ರಾಜಕೀಯ ಬಿಕ್ಕಟ್ಟು ಈಗಲೂ ಮುಂದುವರೆದ ಕಾರಣ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಶ್ರೀಲಂಕಾ ಸಂಸತ್ ಅನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.ಎರಡು ವಾರಗಳಿಂದ ಆಪತ್ಕಾಲ ಪ್ರಧಾನಿ...

ಚೀನಾ ಸೇನೆಗೆ ಲಿಯೋವಾಂಗ್ಜೆ -2 ಸೇರ್ಪಡೆ ಸಾಧ್ಯತೆ

ಚೀನ:         ಚೀನಾದ ಮೊದಲ ಮಾನವರಹಿತ ಕ್ಷಿಪಣಿ ಹಾರಿಸಬಲ್ಲ ದೋಣಿಯನ್ನು ಇತ್ತೀಚೆಗೆ ಪರೀಕ್ಷಿಸಲಾಗಿದೆ ಅದರ  ಕ್ಷಿಪಣಿ ಉಡಾವಣಾ ಸಾರ್ಮತ್ಯವನ್ನು ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಝುಹೈನಲ್ಲಿ  ಚೀನಾದ 12ನೇ ಅಂತರಾಷ್ಟ್ರೀಯ...

ಚಾಬಹಾರ್ ಅಭಿವೃಧಿಗೆ ಅಮೇರಿಕ ಗ್ರೀನ್ ಸಿಗ್ನಲ್….!!!

ವಾಷಿಂಗ್ಟನ್ :         ಭಾರತದ ಸ್ವಾಧೀನದಲ್ಲಿ ಇರುವ ಇರಾನ್ ನ ಚಾಬಹಾರ್ ಬಂದರಿನ ಅಭಿವೃಧಿಗೆ ಇದ್ದ ಎಲ್ಲಾ ನಿರ್ಬಂಧಗಳಿಗೆ ಅಮೇರಿಕ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ ಇದರಿಂದ ಭಾರತದ ಸೇನಾ...

Latest Posts

Popular Posts

ಕಾರ್ಪೋರೇಟರ್ ರವಿ ಹಂತಕರ ಸುಳಿವು..?

ತುಮಕೂರು:       ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ...