ಪಿಟಿವಿಯಿಂದ ಅಪಹಾಸ್ಯಕ್ಕೀಡಾದ ಇಮ್ರಾನ್ ಖಾನ್

0
28
ಇಸ್ಲಾಮಾಬಾದ್: 
 
       ಪಾಕಿಸ್ತಾನ ತನ್ನ ಬಳಿ ಸರ್ಕಾರ ನಡೆಸಲು ಸಹ ದುಡ್ಡಿಲ್ಲ ಎಂದು ಅಳಲು ತೋಡಿಕೊಂಡು ತೀವ್ರ ಻ಪಹಾಸ್ಯಕ್ಕೆ ಗುರಿಯಾಗಿದ್ದ  ಇಮ್ರಾನ್ ಖಾನ್ ಇದೀಗ ಚೀನಾ ನೆಲದಲ್ಲಿ ಮತ್ತೆ ನೆಟ್ಟಿಗರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. 
 
        ಇಮ್ರಾನ್ ಖಾನ್ ಚೀನಾ ಭೇಟಿಯಲ್ಲಿ ಮಾಡಿದ ಭಾಷಣದ ನೇರಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ಧಿವಾಹಿನಿ ಪಿಟಿವಿ ಭಾಷಣದ ವೇಳೆ ಬಿಜಿಂಗ್ ಎಂದು ತೋರುವ ಬದಲಿಗೆ ಬೆಗ್ಗಿಂಗ್ ಎಂದು ಬರೆದದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಮ್ರಾನ್ ರನ್ನು ತೀವ್ರ ಅಪಹಾಸ್ಯಕ್ಕೆ ಗುರಿಮಾಡಿದಂತ್ತಾಗಿದೆ . 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here