ಪಾಕ್ ಗೆ ರಕ್ಷಣಾ ನೆರವು ನೀಡಿದ ಚೀನಾ

0
36
ಬೀಜಿಂಗ್: 
 
        ಚೀನಾ ತಾನು ಎಷ್ಟೇ ಭಾರತದ ಮಿತ್ರ ಎಂದು ತೋರಿಕೆ ಮಾಡಲು ಹೋದರು ಅದು ಮಾಡುವ ಕೆಲಸಗಳಿಂದ ಶತ್ರು ಎಂಸು ಸಾಬೀತು ಪಡಿಸುತ್ತಲೇ ಇದೆ ನೆನ್ನೆ ಪಾಕಿಸ್ತಾನದ ಜೊತೆಗೆ ಪರಸ್ಪರ ರಕ್ಷಣಾ ಸಹಕಾರವನ್ನು ವೃದ್ಧಿಸುವುದಕ್ಕಾಗಿ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ
         ಪಾಕ್ ಪ್ರಧಾನಿ  ಚೀನಾ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈಗಾಗಲೇ ಚೀನಾ ಪಾಕಿಸ್ತಾನಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದು. ಇದರ ಬೆನ್ನಲ್ಲೇ ಚೀನಾ- ಪಾಕಿಸ್ತಾನಕ್ಕೆ ರಕ್ಷಣಾ ಸಹಕಾರವನ್ನೂ ನೀಡುವ  ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here