ಟ್ರಂಪ್ ಸರ್ಕಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಐಟಿ ಉದ್ಯೋಗಿಗಳು

ವಾಷಿಂಗ್ಟನ್: 
ಭಾರತೀಯ ಮೂಲದ ಉದ್ಯೋಗಸ್ಥರಿಗೆ ಕಂಟಕವಾಗಿದ್ದ ಅಮೆರಿಕ ಸರ್ಕಾರದ ಎಚ್ ಬಿ ವೀಸಾ ವಿರುದ್ಧ ಐಟಿ ಕಂಪನಿಗಳು ತಿರುಗಿಬಿದ್ದಿದ್ದು, ಎಚ್ 1ಬಿ ವೀಸಾ ಕುರಿತ ನಿಯಮಾವಳಿ ಬದಲಾವಣೆಯನ್ನು ವಿರೋಧಿಸಿ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿವೆ.
ಅಮೆರಿಕದಲ್ಲಿ ಸುಮಾರು 1 ಸಾವಿರ ಐಟಿ ಕಂಪನಿಗಳ ಇಂಡೋ-ಅಮೆರಿಕ ಮೂಲದ ಐಟಿ ಉದ್ಯೋಗಿಗಳ ಒಕ್ಕೂಟ ಅಮೆರಿಕ ವಲಸೆ ಸಚಿವಾಲಯದ ವಿರುದ್ಧ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಎಚ್ 1 ಬಿ ವೀಸಾ ಅವಧಿಯನ್ನು ಕಡಿತಗೊಳಿಸುವ ನಿರ್ಧಾವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿವೆ. ಈ ಹಿಂದೆ ಎಚ್ 1ಬಿ ವೀಸಾ ನಿಯಾಮಾವಳಿಯಲ್ಲಿ ಕಠಿಣ ಬದಲಾವಣೆ ತಂದಿದ್ದ ಅಮೆರಿಕ ಸರ್ಕಾರ 3 ವರ್ಷಗಳ ವೀಸಾಗಳ ಅವಧಿಯನ್ನು ಕಡಿತಗೊಳಿಸಿತ್ತು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap