ಟ್ರಂಪ್ ವಿರುದ್ಧ ಲಿಬರಲ್ಸ್ ಮೂತ್ರ ಚಳುವಳಿ..!

ನ್ಯೂಯಾರ್ಕ್: 
    ತನ್ನ ಅತೀ ಬುದ್ದಿಯಿಂದ ಅಚ್ಚರಿಯ ನಿರ್ಧಾರಗಳನ್ನು ತಗೆದು ಕೊಳ್ಳುವ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ವಿರುದ್ಧ ಅಲ್ಲಿನ ಲಿಬರಲ್(ನಮ್ಮ ರಾಜ್ಯದಲ್ಲಾದರೆ ಶ್ರೀ ವಾಟಾಳ್ ನಾಗರಾಜು)  ಪಕ್ಷದವರು ಇಲ್ಲಿಯವರೆಗೂ ಅನೇಕ ವಿಚಿತ್ರ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆಯಾಗಿ  ನ್ಯೂಯಾರ್ಕ್ ನಲ್ಲಿ ಟ್ರಂಪ್ ವಿರುದ್ಧ ಅಸಮಾಧಾನ ಹೊರಹಾಕುವುದಕ್ಕೆ ವಿನೂತನ ರೀತಿಯ ಪ್ರತಿಭಟನೆ ಪ್ರಾರಂಭ ಮಾಡಿದ್ದಾರೆ .
      ಎನೆಂದರೆ ನ್ಯೂಯಾರ್ಕ್ ನ  ಬ್ರೂಕ್ಲಿನ್ ಸೈಡ್ ವಾಕ್ಸ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರತಿಮೆ ಆ ಪ್ರತಿಮೆ ಇಟ್ಟಿದ್ದಾರೆ  ಏನು ವಿಶೇಷ ಎಂದರೆ ಅದರ ಮೇಲೆ  “ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ” ಎನ್ನುವ ಸಂದೇಶ ಇದೆ ಇದರಿಂದಾಗಿ ತಾನು ಮಾಡಿದ ತಪ್ಪುಗಳ ಅರಿವಾಗಬಹುದು ಎಂಬ ಸಣ್ಣ ವಿಶ್ವಾಸ ೆಂದು ಲಿಬರಲ್ ತಿಳಿಸಿದೆ.
       ನಾವು ಟ್ರಂಪ್ ನೀತಿಗಳನ್ನು ಎಷ್ಟು ಅಸಹ್ಯಪಟ್ಟುಕೊಳ್ಳುತ್ತೇವೆ ಎಂದು ಈ ಮೂಲಕ ತಿಳಿಸಬಹುದು ಎಂಬುದು ಡೊನಾಲ್ಡ್ ಟ್ರಂಪ್ ಪ್ರತಿಮೆಗಳನ್ನು ಇಟ್ಟಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ಫಿಲ್ ಗೇಬಲ್ ಹೇಳಿದ್ದಾರೆ. ಪ್ರತಿಮೆಗಳನ್ನು ಇಟ್ಟ ನಂತರ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಬೇಕಿತ್ತು. ಈ ಪ್ರಯತ್ನ ನಮಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಗೇಬಲ್ ಹೇಳಿದದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap