ನೆದರ್ ಲ್ಯಾಂಡ್ಸ್ : ರೋಡ್ ಟ್ರೈನ್ ನಲ್ಲಿ ಶೂಟ್ ಔಟ್: ಹಲವರಿಗೆ ಗಾಯ..!!

ನೆದರ್​ಲ್ಯಾಂಡ್​:

       ಶನಿವಾರ ನಡೆದ ಮಸೀದಿ ಮೇಲಿನ ದಾಳಿ ಮಾಸುವ ಮುಂಚೆಯೇ ಉಟ್ರೆಶ್​ ನಗರದಲ್ಲಿ ಶೂಟಿಂಗ್​ ನಡೆದಿದೆ ಈ ಘಟನೆಯಲ್ಲಿ  ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

      ಇಂದು ನಡೆದ ಈ ದಾಳಿಯ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಆರ್​ಟಿವಿ ವಾಹಿನಿಗೆ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಸಿಟಿ ಟ್ರೈನ್ ನಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅವರು ವಾಹಿನಿಗೆ ತಿಳಿಸಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿರುವ 24 ಒಕ್ಟೊಬರ್ಪ್ಲೀನ್​ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap