ಕಚೇರಿಯಿಂದ ಹೊರ ನಡೆದ ಗೂಗಲ್ ಸಿಬ್ಬಂದಿ…!

0
57
ಸ್ಯಾನ್‌ ಫ್ರಾನ್ಸಿಸ್ಕೋ : 
 
          ಪ್ರಸಿದ್ಧ ಜಾಗತಿಕ ಸರ್ಚ್ ಇಂಜಿನ್ ಗೂಗಲ್ ತಮ್ಮ ಕಚೇರಿಯಲ್ಲಿ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಗೂಗಲ್ ತನ್ನ ನೌಕರರ ಸಂಖ್ಯೆಯನ್ನು ತಗ್ಗಿಸಲು ಮುಂದಾಗಿದೆ ಇದಲ್ಲದೆ ನೌಕರರು ತಮಗಾಗುತ್ತಿರುವ ತಾರತಮ್ಯ ಮತ್ತು ಶೋಷಣೆಯನ್ನು ಖಂಡಿಸಿ ವಿಶ್ವದಾದ್ಯಂತ ನೂರಾರು ಗೂಗಲ್‌ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ,ತಮ್ಮ ಕಚೇರಿಯಿಂದ ಹೊರ ನಡೆದ ಅಪರೂಪದ ಘಟನೆ ನೆನ್ನೆ ನಡೆದಿದೆ. 
           ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ ನಿಂದನೆ, ಲೈಂಗಿಕ ಶೋಷಣೆಗಳನ್ನು ಖಂಡಿಸಿ ಗೂಗಲ್‌ ನೌಕರರು ಪ್ರತಿಭಟನೆ ನಡೆಸಿದರು ಎಂದು ತಿಳಿಸಲಾಗಿದೆ. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here