ಭಾರತಕ್ಕೆ ಶಾಂತಿಸ್ಥಾಪನೆಯಲ್ಲಿ ಸಹಕರಿ ಪಾಕ್ ಗೆ ಅಮೇರಿಕ ತಾಕೀತು..

0
5
ವಾಷಿಂಗ್ಟನ್:
            ವಿಶ್ವ ಶಾಂತಿಗಾಗಿ ಹೋರಾಡುತ್ತಿರುವಂತಹ ಕೆಲವು ದೇಶಗಳಲ್ಲಿ ಪ್ರಮುಖವಾಗಿ ಭಾರತ ಮುಂಚೂಣಿಯಲ್ಲಿದ್ದು ಏಷ್ಯಾ ಖಂಡದ ಉದ್ವಿಗ್ನ ಕೇಂದ್ರವಾದ  ದಕ್ಷಿಣ ಏಷ್ಯಾದಲ್ಲಿ  ಶಾಂತಿ ಸ್ಥಾಪನೆಯಲ್ಲಿ ಭಾಗಿಯಾಗಲು ಜವಾಬ್ದಾರಿಯುತರಿಗೆ ಇನ್ನೂ ಕೇವಲ 40 ವರ್ಷಗಳು ಸಾಕು, ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮೋದಿಗೆ ಪಾಕಿಸ್ತಾನ ಬೆಂಬಲ ನೀಡಲೇ ಬೇಕು ಎಂದು ಅಮೇರಿಕ ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ ಮತ್ತು ಉಗ್ರವಾದ ನಿಗ್ರಹದಲ್ಲಿ ಸಹಕರಿಸದಿದ್ದಲ್ಲಿ ತೀವ್ರ ತೆರನಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದೆ . 
          ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತಿಸಿದ ಬಳಿಕ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ಕೈಜೋಡಿಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿರುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here