ಫೆ.14 ವ್ಯಾಲೆಂಟೈನ್ಸ್ ಡೇ ಬದಲಿಗೆ ಸಿಸ್ಟರ್ಸ್ ಡೇ ಆಚರಿಸಿ ಎಂದ ಪಾಕಿಸ್ತಾನ ವಿವಿ…!!

0
17
ಲಾಹೋರ್:
      ಜಗತ್ತಿನಾದ್ಯಂತ ಫೆಬ್ರವರಿ 14 ಅನ್ನು  ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಿದರೆ ಇತ್ತ ಪಾಕಿಸ್ತಾನದ ವಿವಿಯೊಂದು ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ ಆಚರಣೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ ಎಂದು ತಿಳಿದು ಬಂದಿದೆ.
      ಪಾಕಿಸ್ತಾನ ಮೂಲಭೂತವಾದಿಗಳ ರಾಷ್ಟ್ರ. ಅಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಅಷ್ಟಕ್ಕಷ್ಟೇ, ಆದರೂ ಅಲ್ಲಿನ ವಿಚಾರವಾದಿಗಳು ಹಾಗೂ ಕೆಲ ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿರುವಂತೆಯೇ ಇತ್ತ ಫೈಸಲಾಬಾದ್ ವಿವಿ ಅದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ ಆಚರಣೆಗೆ ಕರೆ ಕೊಟ್ಟಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here