ಕ್ಯಾಸ್ಟಿಂಗ್ ಕೌಚ್ ನಿಂದ ಬೇಸತ್ತು ಚಿತ್ರರಂಗಕ್ಕೆ ವಿದಾಯ ಹೇಳಿದ ಕನ್ನಡದ ಖ್ಯಾತ ನಟಿ

       ಸಿನಿಮಾ ಇಂಡಸ್ಟ್ರೀಯಲ್ಲಿ ಕ್ಯಾಸ್ಟಿಂಗ್ ಕೌಚ್ ಪ್ರತಿದಿನ ಸುದ್ದಿಯಾಗುತ್ತಲೇ ಇದೆ. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದರೆ, ನಟಿಯರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ದೂರುಗಳು ಕೇಳಿಬರುತ್ತಲೇ ಇದೆ. ಅಷ್ಟೇ ಅಲ್ಲದೆ ಈ ಬಗ್ಗೆ ಕೆಲವರು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದೂ ಇದೆ.        ‘ಕ್ಯಾಸ್ಟಿಂಗ್ ಕೌಚ್ ‘ ಆರೋಪಗಳ ಕುರಿತಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅನೇಕ ಮಹಿಳೆಯರೊಂದಿಗೆ ಕ್ಯಾಸ್ಟಿಂಗ್ ಕೌಚ್ ವಿರುದ್ದದ ಧ್ವನಿ ಹೆಚ್ಚಾಗುತ್ತಿದೆ.  ಏನಿದು ಕ್ಯಾಸ್ಟಿಂಗ್ ಕೌಚ್?       ಸಿನಿಮಾದಲ್ಲಿ … Continue reading ಕ್ಯಾಸ್ಟಿಂಗ್ ಕೌಚ್ ನಿಂದ ಬೇಸತ್ತು ಚಿತ್ರರಂಗಕ್ಕೆ ವಿದಾಯ ಹೇಳಿದ ಕನ್ನಡದ ಖ್ಯಾತ ನಟಿ