ಸುಪ್ರೀಂ ಗೆ ರಫೇಲ್ ವಿವರ ಸಲ್ಲಿಸಲು ಕೇಂದ್ರ ನಕಾರ..?

0
37

ದೆಹಲಿ: 

      ರಫೇಲ್ ಡೀಲ್‌ಗೆ ಸಂಬಂಧಿಸಿದ ಬೆಲೆ ಮತ್ತಿತರ  ತಾಂತ್ರಿಕ ವಿವರಗಳನ್ನು ಹತ್ತು ದಿನಗಳ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆಯನ್ನು ಕೆಂದ್ರ ಸರ್ಕಾರ ನಿರಾಕರಿಸಿದೆ.

ರಫೇಲ್ ಒಪ್ಪಂದ : ಖರೀದಿ ಮೊತ್ತ ಮತ್ತು ತಾಂತ್ರಿಕ ವಿವರ ಕೇಳಿದ ಸುಪ್ರೀಂ

      ರಫೇಲ್ ಯುದ್ಧವಿಮಾನ ಖರೀದಿ ಮತ್ತು ಅದರ ಬೆಲೆ ಮತ್ತಿತರ ಮಾಹಿತಿ ಕುರಿತು ಭದ್ರತಾ ಮತ್ತು ಮಿಲಿಟರಿ ಗೌಪ್ಯತೆಯ ಕಾರಣದಡಿ ವಿವರ ಬಹಿರಂಗಪಡಿಸದಿರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. 

      ಆದರೆ ಅದರ ಬೆನ್ನಲ್ಲೇ, ಅಫಿಡವಿಟ್ ಸಲ್ಲಿಸಿ, ಬೆಲೆ ವಿವರ ಬಹಿರಂಗಪಡಿಸದಿರಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ಜತೆಗೆ ಸಂಫೂರ್ಣವಾಗಿ ಸಜ್ಜುಗೊಂಡ ರಫೇಲ್ ಜೆಟ್ ಕುರಿತ ಮಾಹಿತಿಯನ್ನು ಕೇಂದ್ರ ಸಂಸತ್ತಿಗೆ ತಿಳಿಸಿಲ್ಲ ಎಂದು ಮೂಲಗಳು ಹೇಳಿವೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here