ಕಳ್ಳಬಟ್ಟಿ ಕುಡಿದು 66 ಜನರ ಸಾವು !!

ಗುವಾಹತಿ:     ಅಸ್ಸಾಮ್​ನಲ್ಲಿ  ಕಳ್ಳಬಟ್ಟಿ ಕುಡಿದು 66 ಜನರು ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.     ಅಸ್ಸಾಮ್​ನ ಗೋಲಾಘಟ್​ನಲ್ಲಿ 39 ಜನರು, ಜೋರತ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಇತರೆಡೆ 19 ಜನರು ಕಳ್ಳಬಟ್ಟಿಯಿಂದ ಸಾವನ್ನಪ್ಪಿರುವ ಮಾಹಿತಿ ತಿಳಿದುಬಂದಿದೆ.     ಗೋಲಾಘಟ್ ಜಿಲ್ಲೆಯಲ್ಲಿರುವ ಹಲ್ಮೀರಾ ಟೀ ಗಾರ್ಡನ್ ಪ್ರದೇಶದಲ್ಲಿ ಮಾರಾಟವಾದ ಕಳ್ಳಬಟ್ಟಿಯಿಂದ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ. ಸಾವನ್ನಪ್ಪಿದವರು ಹಾಗೂ ಅಸ್ವಸ್ಥಗೊಂಡವರೆಲ್ಲರೂ ಇದೇ ಟೀ ಗಾರ್ಡನ್ ಕಾರ್ಮಿಕರೇ … Continue reading ಕಳ್ಳಬಟ್ಟಿ ಕುಡಿದು 66 ಜನರ ಸಾವು !!