ಸೆಲೆಬ್ರಿಟಿಗಳೊಂದಿಗೆ ಮಿಂಚಿದ ಪ್ರಧಾನಿ ಮೋದಿ

0
43
(ಜ.10)ರಂದು ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರ ನಿರ್ಮಾಣದ ಕುರಿತು ಮಾತನಾಡಲು ಕರಣ್​ ಜೋಹರ್​ ನೇತೃತ್ವದಲ್ಲಿ ನಟ ರಣವೀರ್​ ಸಿಂಗ್​, ರಣಬೀರ್​ ಕಪೂರ್​, ಅಲಿಯಾ ಭಟ್ ಆಯುಷ್ಮಾನ್​ ಖುರಾನ, ಸಿದ್ಧಾರ್ಥ್ ಮಲ್ಹೋತ್ರ, ನಿರ್ದೇಶಕ ರೋಹಿತ್​ ಶೆಟ್ಟಿ, ರಾಜ್​ಕುಮಾರ್​ ರಾವ್​, ಏಕ್ತಾ ಪಕೂರ್​, ವಿಕ್ಕಿ ಕೌಶಲ್​, ವರುಣ್​ ಧವನ್​, ಸೇರಿದಂತೆ ಹಲವರು ಹೋಗಿದ್ದರು.​

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here