ಮೂರು ವರ್ಷಗಳಿಂದ ಮುಂದೂಡುತ್ತಿರುವ ಶಿಕ್ಷಕರ ವರ್ಗಾವಣೆ ಕುರಿತು ನೊಂದ ಶಿಕ್ಷಕರ ಕವನ

0
88

ಚಿತಾವಣೆ+ಚುನಾವಣೆ=ವರ್ಗಾವಣೆ?

ಈ ವರ್ಷವೂ ತಪ್ಪಲಿಲ್ಲ
ಶಿಕ್ಷಕರ ಬವಣೆ!
ಕಾರಣ…!
ಮೂಲೆ ಸೇರಿತು
ಕೋರಿಕೆ ವರ್ಗಾವಣೆ!

ಇದರಿಂದೆ ಇದೆಯಂತೆ?
‘ಎ’ವಲಯದವರ ಚಿತಾವಣೆ!
ಕಾರಣ…!
ಸಂಘದವರು ಹಾಕಿದ್ದಾರೆ
ಅವರಿಗೆ ಮಣೆ!

ಮುಂದಿನ ವರ್ಷವು
ಅನುಮಾನ ವರ್ಗಾವಣೆ!
ಕಾರಣ…!
ನಡೆಯಲಿದೆ
ಎಂ ಪಿ ಚುನಾವಣೆ!

ರುದ್ರಸ್ವಾಮಿ ಹರ್ತಿಕೋಟೆ.
೩೧/೧೦/೨೦೧೮

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here