ಪತ್ರಿಕೋದ್ಯಮ ಕುರಿತು ತರಬೇತಿ ಕಾರ್ಯಗಾರ

ಚಿತ್ರದುರ್ಗ;

       ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜಿನ ಜಯದೇವ ಸಭಾಂಗಣದಲ್ಲಿ ಶನಿವಾರ ಪದವಿ ಕಾಲೇಜಿನ ಅಂತಿಮ ವಿಭಾಗದ ವಿದ್ಯಾರ್ಥಿಗಳಿಗೆ ಟಿ. ವಿ ಅಂಕಣಕಾರರು ಹಾಗೂ ಅಲ್ಮಾ ಸೂಪರ್ ಮೀಡಿಯ ಶಾಲೆಯ ನಿರ್ಧೆಶಕರಾದ ಗೌರೀಶ್ ಅಕ್ಕಿಯವರಿಂದ ಪತ್ರಿಕೋದ್ಯಮದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯ ಕಾರ್ಯಗಾರ ಹಾಗೂ ಸಂವಾದ ಕಾರ್ಯಗಾರ ನಡೆಯಿತು

       ನಂತರ ಕಾರ್ಯಕ್ರಮದಲ್ಲಿ ಗೌರೀಶ್‍ಅಕ್ಕಿಯವರು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಧಾರ ಸ್ಥಂಭ ಪತ್ರಿಕಾ ರಂಗವಾಗಿದೆ ಈಗ ಪತ್ರಿಕೋದ್ಯಮ ಕ್ಷೇತ್ರ ಪ್ರಭಲವಾಗಿ ಬೆಳದಿದೆ ಸಮಾಜಿಕವಾಗಿ ಸೇವೆ ಸಲ್ಲಿಸಲು ಪತ್ರಿಕಾ ರಂಗ ಅವಶ್ಯಕವಾಗಿ ಬೇಕಾಗಿದೆ ಪತ್ರಿಕಾ ಕ್ಷೇತ್ರದಲ್ಲಿ ಉದ್ಯೋಗಳು ಸಾಕಷ್ಟು ಇವೆ ಅಸಕ್ತಿ ಇರುವವರು ಪದವಿ ಮುಗಿದ ನಂತರ ತರಭೇತಿ ಪಡೆದು ಉತ್ತಮ ಜೀವನ ಸಾಗಿಸಬಹುದು ಕೆಲಸವಿಲ್ಲವೆಂದು ಮನೆಲ್ಲಿರುವುದು ಬೇಡ ಪ್ರತಿದಿನ ಪತ್ರಿಕೆಗಳನ್ನು ಒದಬೇಕು ಜಿಲ್ಲೆ ಹಾಗೂ ರಾಜ್ಯ ದೇಶಗಳ ಬಗ್ಗೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗೆ ತಿಳಿದುಕೊಳ್ಳಬೇಕು ಟಿ.ವಿಯನ್ನು ಬೆಳ್ಳಿಗ್ಗೆ ನೋಡುವುದು ಬೀಡಬೇಕು ರಾಶಿಭವಿಷ್ಯ

       ಹಾಗೂ ಮೂಡನಂಬಿಕೆಗಳ ಬರುವ ದೃಶ್ಯಗಳಿಗೆ ಮಾರು ಹೋಗಬೇಡಿ ಅವುಗಳು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ ಜೀವನದಲ್ಲಿ ಅಸಕ್ತಿಯಾಗುವ ಉತ್ತಮ ಕೆಲಸವನ್ನು ಅಯ್ಕೆ ಮಾಡಿಕೊಂಡು ಸುಂದರ ಜೀವನ ಸಾಗಿಸಬೇಕು ಎಂದು ತಿಳಿಸಿದರು
ಮುಖ್ಯ ಅತಿಗಳಾಗಿ ಅಗಮಿಸಿದ ನಗರಸಬೆಯ ಮಾಜಿ ಅದ್ಯಕ್ಷರಾದ ಶ್ರೀಮತಿ ಸುನೀತಾ ಮಲ್ಲಿಕಾರ್ಜುನ್ ಮಾತನಾಡಿ ವಿದ್ರ್ಯಾರ್ಥಿನಿಯರಿಗೆ ಪತ್ರಿಕಾರಂಗದಲ್ಲಿ ಉಜ್ವಲ ಭವಿಷ್ಯವಿದೆ ಅದನ್ನು ಸಮರ್ಥವಾಗಿ ಬಳಿಸಿಕೊಳ್ಳಭೇಕು ಯಾವುದಕ್ಕೂ ಅಂಜದೇ ಮುನ್ನಡೆಯಬೇಕು ಎಂದು ತಿಳಿಸಿದರು

         ಕಾರ್ಯಗಾರದ ಅದ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ. ಕೆ.ಸಿ ರಮೇಶ್‍ರವರು ಮಾತನಾಡಿ ಪತ್ರಿಕೋದ್ಯಮ ಸಮಾಜ ಸೇವೆಯ ಜೊತೆಗೆ ಬದುಕನ್ನು ರೂಪಿಸುತ್ತದೆ ಇದಕ್ಕೆ ಸತತ ಅದ್ಯಯನ ಪರಿಶ್ರಮ ಅಗತ್ಯವೆಂದು ತಿಳಿಸಿದರುಕನ್ನಡ ವಿಭಾಗದ ಮುಖ್ಯಸ್ಥರಾದ ಜಿ.ಎನ್ ಬಸವರಾಜಪ್ಪ ಸ್ವಾಗತಿಸಿ ವಂದಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap