ಶೀಘ್ರದಲ್ಲಿ ಬಿಎಂಟಿಸಿಯಲ್ಲಿ ಇ-ಟಿಕೆಟ್…!?

0
50

ಬೆಂಗಳೂರು: 

     ನಿತ್ಯ ಬಿಎಂಟಿಸಿ ಪ್ರಯಾಣಿಕರು ಬಸ್ಸುಗಳಲ್ಲಿ ಕಂಡಕ್ಟರ್ ಜೊತೆಗೆ ಚಿಲ್ಲರೆ ವಿಷಯವಾಗಿ ವಾಗ್ವಾದ ನಡೆಯುವುದಕ್ಕೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ. ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ತಮ್ಮ ಸ್ಮಾರ್ಟ್ ಪೋನ್ ಗಳ ಮೂಲಕ ಟಿ- ಟಿಕೆಟ್ ಖರೀದಿಸಬಹುದಾಗಿದೆ.ಸದ್ಯ ಬೆಂಗಳೂರು ನಗರದಲ್ಲಿ 6, 630 ಬಸ್ಸುಗಳು ಪ್ರತಿದಿನ 70 ಸಾವಿರ  ಟ್ರಿಪ್ ಗಳಲ್ಲಿ 11.57 ಲಕ್ಷ ಕಿಲೋ ಮೀಟರ್ ದೂರ ಸಂಚರಿಸುತ್ತವೆ. ಮೂರು ವರ್ಷಗಳಿಂದಲೂ ಏಜೆನ್ಸಿಯೊಂದು  ಬಿಎಂಟಿಸಿಗೆ  ಇವಿಎಂ ಪೂರೈಸುತ್ತಿದ್ದು, ಇದರಿಂದ  ಟಿಕೆಟ್ ಹಾಗೂ ಪಾಸ್ ಗಳ ಮೌಲ್ಯವನ್ನು ಇದರಿಂದ ತಿಳಿಯಬಹುದಾಗಿತ್ತು ಮುಂಬರುವ ದಿನಗಳಲ್ಲಿ ಬಿಎಂಟಿಸಿ ಪೆಪರ್ ಲೆಸ್ ಟಿಕೆಟ್ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here