ಸಕ್ಕರೆ ಕಾರ್ಖಾನೆಗೆ ಬೆಂಕಿ ಹಚ್ಚಿ ಸುಡುತ್ತೇವೆ ರೈತ ಸಂಘ ಎಚ್ಚರಿಕೆ

ಬಳ್ಳಾರಿ

        ಜಿಲ್ಲೆಯ ರೈತರಿಗೆ ಹಿಂದಿನ 2006 ರಿಂದ ಇಲ್ಲಿಯವರೆಗೆ ಸಕ್ಕರೆ ಕಾರ್ಖಾನೆಯ ಮಾಲಿಕರು ಕಬ್ಬನ್ನು ಖರೀದಿ ಮಾಡಿರುತ್ತಾರೆ, ಆದರೆ ಈಗಲು ಕೂಡ ನಾವೆ ತೆಗೆದುಕೊಳ್ಳುತ್ತೇವೆ ಎಂದು ಕರಾರು ಮಾಡಿ ರೈತರಿಗೆ ಬೀಜ ನೀಡಿದ್ದಾರೆ,ಈಗ ಏಕಾಏಕಿ ನಾವು ಖರೀದಿಸಲು ನಮ್ಮಲ್ಲಿ ಹಣದ ಅಭಾವದಿಂದ ಈ ವರ್ಷ ರೈತರ ಕಬ್ಬನ್ನು ಖರೀದಿ ಮಾಡುತ್ತಿಲ್ಲ ಕಾರ್ಖಾನೆಯವರೇ ಬೀಜ ಕೊಟ್ಟು ಬೆಳೆಸಿರಿ ಎಂದು ರೈತರಿಗೆ ಮನ ಹೊಲಿಸಿ ಬೆಳೆಸಿದ ಮೇಲೆ ನಿಲ್ಲಿಸುತ್ತೇವೆ ಎಂದರೆ ಇದು ಎಷ್ಟು ಸರಿ ಪತ್ರಿಕಾಗೋಷ್ಠಿಯಲ್ಲಿ ಹಾರಿ ಹಾಯ್ದದರು,ಒಂದು ಎಕರೆಗಳಷ್ಟು ಅದರೆ ಸರಿ ಅಂದರೆ 7.762 ಎಕರೆಗಳಷ್ಟು ಕಬ್ಬು ಬೆಳೆದಿರುವ ರೈತರು ಎಲ್ಲಿಗೆ ಹೋಗಬೇಕು ಬೇರೊಬ್ಬರಿ 80 ಕೋಟಿ ರೂಪಾಯಿಗಳು ಹಣ ರೈತರು ಕರ್ಚು ಮಾಡಿದ್ದಾರೆ, ಇದಕ್ಕೆ ನೇರವಾಗಿ ಸರ್ಕಾರ ಹೊಣೆಯನ್ನು ಹೊರಬೇಕಾಗುತ್ತದೆ ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಜಿಲ್ಲಾ ಆಡಳಿತವನ್ನು ಎಚ್ಚರಿಸಿದರು

          ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯ ಮುಖಾಂತರ ಇದೆ ಇಪ್ಪತ್ತೆರಡರಂದು ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಯಲಿದೆ ಅದರಲ್ಲಿ ಏನಾದರೂ ಮಾಲಿಕರು ರೈತರು ಬೆಳೆದಿರುವ ಕಬ್ಬನ್ನು ಖರೀದಿಸಲು ನಿರಾಕರಿಸಿದರೆ ಡಿಸಿ ಯವರು ಮಾಲಿಕರ ವಿರುದ್ಧ ನನ್ ಬೇಲ್ ಕೇಸ್ ದಾಖಲಿಸುವುದಾಗಿ ತಿಳಿಸಿರುತ್ತಾರೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆಯ ಮುಖಾಂತರ ಉತ್ತರವನ್ನು ಕಂಡುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತವೆ ಸರ್ಕಾರಕ್ಕೆ ಸವಾಲು ಹಾಕಿದರು,

         ಹಾಗೆಯೇ ಬೇಸಿಗೆ ಬೆಳೆಗೆ ನೀರು ಕೊಡಲು ಹದಿನೆಂಟನೆಯ ತಾರಿಕಿನಂದು ತುಂಗಭದ್ರ ಜಲಾಶಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಅಪ್ಪಾಜಿ ನಾಡಗೌಡರ ನೇತೃತ್ವದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾಡಾ ಕಛೇರಿಯಲ್ಲಿ ಡಿಸೆಂಬರ್ 25 ರವರೆಗೆ ನೀರು ಹರಿಸುತ್ತದೆ, ಕಾಲುವೆಯಲ್ಲಿ ಕರ್ನಾಟಕದ ಪಾಲು 450 ಕ್ಯೂಸೆಕ್ ಇರುವುದರಿಂದ ರೈತರು ನಿಮ್ಮ ಅನುಕೂಲ ಗಳಂತೆ ನೀರಿನ ಸೌಲಭ್ಯಗಳನ್ನು ನೋಡಿ ಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ವಿನಂತಿಯೊಂದಿಗೆ ರೈತರು ಆತಂಕವನ್ನು ಬರೆಯಬೇಕು ಎಂದರು, ಸಂತೋಷದ ಸಂಗತಿ ಎಂದರೆ ಈಗಾಗಲೇ ಕರ್ನಾಟಕದ ರೈತರು1.5 ಲಕ್ಷ ರೂಪಾಯಿ ಬೆಳೆಯನ್ನು ತೆಗೆದಿದ್ದಾರೆ, ಸಂತಸ ವ್ಯಕ್ತಪಡಿಸಿದರು, ಈ ವರ್ಷ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ಪಕ್ಷ ಭೇದ ಮರೆತು ರೈತರ ಕಷ್ಟಗಳಿಗೆ ಸ್ಪಂದಿಸಿದರು, ಅದಕ್ಕೆ ಜಿಲ್ಲೆಯ ರೈತರ ಪರವಾಗಿ ಎಲ್ಲಾ ಜನ ಪ್ರತಿನಿಧಿ ಗಳಿಗೆ ತುಂಬು ಹೃದಯ ಧನ್ಯವಾದಗಳು ಅರ್ಪಿಸಿದರು ಈ ಸಂದರ್ಭದಲ್ಲಿ ಗಂಗಾವತಿ ವೀರೇಶ ಶ್ರೀದರ ಜಾಲಿಹಾಳ್ ಮತ್ತಿತರರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap