13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ  ನೀಡಿದ ಕಬ್ಬಡಿ ಕೋಚ್

ಬೆಂಗಳೂರು:       ಎಲ್ಲಾ ಕ್ಷೇತ್ರದಲ್ಲೂ ಬರೀ ಲೈಂಗಿಕ ಕಿರುಕುಳದ್ದೇ ಸುದ್ಧಿ ಆ ಸುದ್ದಿಗೆ ಹೊಸ ಸೇರ್ಪಡೆಯಾಗಿ ಅಪ್ರಾಪ್ತರ ಮೇಲಿನ ಪ್ರಕರಣ 13 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ  ನೀಡಿದ ಕಬ್ಬಡಿ ತರಬೇತುದಾರರನ್ನು ನಗರದ ಜ್ಞಾನಭಾರತಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.      ಕಬಡ್ಡಿ ತರಬೇತುದಾರ ಹೊಸಮನಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಬಳಿ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಗುರುವಾರ ಸಂಜೆ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು … Continue reading 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ  ನೀಡಿದ ಕಬ್ಬಡಿ ಕೋಚ್