ಹೊಸ ಬಾಂಬ್ ಸಿಡಿಸಲಿರುವ ಶ್ರುತಿ ಹರಿಹರನ್

ಬೆಂಗಳೂರು:

ಜೆಂಟಲ್ ಮೆನ್ ಸರ್ಜಾಗೆ ಮತ್ತೊಂದು #MeToo ಸಂಕಷ್ಟ

  ಅರ್ಜುನ್ ಸರ್ಜಾ ಅವರ ನಸೀಬು ಯಾಕೊ ಕೈಕೊಟ್ಟ ಹಾಗೆ ಇದೆ ಅವರ ವಿರುದ್ಧ ನಟಿ ಶೃತಿ ಹರಿಹರನ್ ಆರೋಪ ಮಾಡಿದ ಬೆನ್ನಲ್ಲೇ ಈಗ ಗೃಹಿಣಿಯೊಬ್ಬರು ತಮ್ಮ ಜೊತೆಯಲ್ಲೂ ಅರ್ಜುನ್ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.

    ಸ್ಟೂಡೆಂಟ್ಸ್ ಕ್ರೌಡ್ ಸೀನ್ ನಲ್ಲಿ ಭಾಗವಹಿಸುವಾಗ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅರ್ಜುನ್ ಸರ್ಜಾ ವಿರುದ್ಧ ಗೃಹಿಣಿಯೊಬ್ಬರು ಆರೋಪ ಮಾಡುತ್ತಿದ್ದಾರೆ. ಈ ಘಟನೆ 15 ವರ್ಷಗಳ ಹಿಂದೆ ಅರ್ಜುನುಡು ಚಿತ್ರದ ಸಮಯದಲ್ಲಿ ನಡೆದಿದೆ ಎಂದು ಗೃಹಿಣಿ ಮೀ ಟೂ ಅಭಿಯಾನದ ಮೂಲಕ ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ .

ಶ್ರುತಿ ಹರಿಹರನ್ ಹೊಸ ಬಾಂಬ್ ಸಿಡಿಸುವ ಮುನ್ಸೂಚನೆ:

   ಅರ್ಜುನ್ ಸರ್ಜಾ ನಂತರ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿಗೂ #MeToo ಮಸಿ ತಗಿಲಿಸುವ ಮುನ್ಸೂಚನೆ ನೀಡಿದ್ದಾರೆ. ಅದು ಯಾರು ಎನು ಎಂಬುದರ ವಿವರ ಇನ್ನೂ ಮುಂದೆ ತಿಳಿಯ ಬೇಕಾಗಿದೆ.   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap