ಬಳ್ಳಾರಿಯಲ್ಲಿ ಎಲ್ಲಾ ಇದ್ದರೂ ಇಲ್ಲದಂತೆ ಇದೆ: ಡಿಕೆಶಿ ಅಭಿಮತ

0
11

ಬಳ್ಳಾರಿ:

      ನ,01 ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳನ್ನ ತಿಳಿಸುತ್ತಾ ಬಳ್ಳಾರಿಯಲ್ಲಿ ನೆಲ ಜಲ ಮಣ್ಣು ಪರಿಸರ ಸಂಪತ್ತಿನ ಉತ್ಪಾದನೆ ಹೆಚ್ಚು ಆದರೆ ನಾನು ಬಳ್ಳಾರಿಯ ಎಲ್ಲಾ ತಾಲುಕಿನ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಅವರ ಭಾವನೆಗಳನ್ನು ಈ ಜಿಲ್ಲೆಯ ಸಚಿವನಾಗಿ ಅರಿತು ಕೊಂಡಿದ್ದೆನೆ,ಎಂದು ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರು ಹೇಳಿದರು,

       ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯ ಮುಖಾಂತರ ಈ ಜಿಲ್ಲೆಯ ಪ್ರಜ್ಞಾನವಂತ ಮತದಾರರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಜನರಿಗೆ ಶಿಕ್ಷಣಕ್ಕೆ ಉದ್ಯೋಗ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುವ ಕಾರ್ಯಗಳನ್ನು ಹಾಕಿಕೊಂಡಿದೆ ಸಮ್ಮಿಶ್ರ ಸರ್ಕಾರ, ಹಾಗೆಯೆ ಬಳ್ಳಾರಿ ಜಿಲ್ಲೆಯ ಒಂದು ವನ ಮರಗಳನ್ನ ಪರಿಸರ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ ದುಳಿನಿಂದ ಬಂದ ಮೂಲ ಭೂತ ವ್ಯವಸಾಯದ ಪರಿಸರಕ್ಕೆ ಅಭಿವೃದ್ಧಿ ಯೋಜನೆ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ, ಬಳ್ಳಾರಿ ಜಿಲ್ಲೆಯ ಖನಿಜ ನಿಧಿಯಿಂದ13500 ಕೋಟಿ ಅನುಮೊದನೆ ಮಾಡಲಾಗಿದೆ.

      ಬಳ್ಳಾರಿಯ ಜನತೆ 97%ಜನ ಚಿಂತಜನಕವಾದ ರೀತಿಯಲ್ಲಿ ಬದುಕುತಿದ್ದಾರೆ ಅದನ್ನ ಬದಲಾವಣೆ ಮಾಡುವ ಸಮಯ ಬಂದಿದೆ ಹಿಂದಿನ ಗ್ರಾಮೀಣ ಉಪ ಚುನಾವಣೆಯ ಮೂಲಕ. ನನಗೆ ಮತದಾರ ಶಕ್ತಿ ತುಂಬಿದೆ ಜನರ ಕಲ್ಯಾಣ ಮುಖ್ಯ ಜಿಲ್ಲೆಯ ಸ್ಥಳೀಯ ಜನರಿಗೆ ಉದ್ಯೋಗ ಜೊತೆಗೆ ಆರೋಗ್ಯ ರಕ್ಷಣೆ ನಮ್ಮ ಹೊಣೆ ಎಂದರು,1300 ಕೋಟಿ ಕುಡಿಯುವ ನೀರಿಗೆ ಕೊಟ್ಟಿದೆ, ಅದರಂತೆ ಇಸ್ಪೀಟು ಜೂಜಾಟ ನೀಷೆದ ಮಾಡುತ್ತವೆ,

        ಈ ಭಾಗದಲ್ಲಿ ರೈತರಿಗೆ 13ಖಿಒಅ ನೀರು ನಷ್ಟವಾಗಿದೆ ನೀರು ಕೊಡುವುದು ಅಗತ್ಯ ಹೈ ಕ.ಕ್ಕೆ 23000 ಸಾವಿರ ಉದ್ಯೋಗ ಕೊಟ್ಟಿದೆ ಹಿಂದಿನ ಸರ್ಕಾರ ಮಾಡಿದೆ ರಾಮುಲು ಬಗ್ಗೆ ನಾನು ಏನು ಹೇಳಲ್ಲ ಗುಟ್ಟು ರಟ್ಟು ಮಾಡಲಿದೆ ಮಾರ್ಮಿಕವಾಗಿ ನುಡಿದರು.ಉಗ್ರಪ್ಪ ನವರು ಗೆಲುವು ನಿಶ್ಚಿತ ವಿಶ್ವಾಸ ದಿಂದ ನುಡಿದರು ಈ ಸಮಯದಲ್ಲಿ ಅಭ್ಯರ್ಥಿ ಉಗ್ರಪ್ಪ ಜೆ.ಎಸ್ ಆಂಜನೇಯ ಆಕುಲ ಲಕ್ಷಮ್ಮ ಪದ್ಮಮವತಿ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here