ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ಸುಪುತ್ರಿಯಿಂದ ವಿವಿಧ ವಾರ್ಡುಗಳಲ್ಲಿ ಪ್ರಚಾರ 

0
4
ಹರಿಹರ
   
       ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ವಾಗಿ ಅವರ ಸುಪುತ್ರಿ ಶ್ರೀಮತಿ,ಅಶ್ವಿನಿ ಶ್ರೀನಿವಾಸ್ ರವರು ಸೋಮವಾರದಂದು ಚುನಾವಣಾ ಪ್ರಚಾರ ನಡೆಸಿದರು.
     
        ನಗರದ ವಾರ್ಡ್ ಸಂಖ್ಯೆ 1,2,3 ಮತ್ತು 4 ರಲ್ಲಿ ಮಹಿಳಾ ಘಟಕದ ಸದಸ್ಯರುಗಳು ಹಾಗೂ ವಾರ್ಡಿ ನ ಮುಖಂಡರು ಗಳೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.
       
        ಈ ಸಮಯದಲ್ಲಿ ಅವರೊಂದಿಗೆ ಗುಲ್ಬರ್ಗಾ ನಗರ ಕಾರ್ಪೋರೇಟರ್ ಆರತಿ ತಿವಾರಿ,ಹರಿಹರ ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಕಾಟ್ವೆ,ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಪ್ರೇಮಿಲಾ ನಲ್ಲೂರು,ನಗರ ಕಾರ್ಯದರ್ಶಿ ಸುಧಾ ಸೋಲಂಕಿ,ರಶ್ಮಿ, ಭಾತಿ ಹನುಮಂತಪ್ಪ,ಜೆ.ಪಿ.ಬಸವ ರಾಜ್.
       
         ಹಾಗೂ ಒಂದನೇ ವಾರ್ಡಿನ ಬಿಜೆಪಿ ಮುಖಂಡ ರುಗಳಾದ ಆರ್.ಶ್ರೀನಿವಾಸ್,ಎಂ. ಗಂಗಾಧರ್, ಎಚ್.ದೇವೆಂದ್ರಪ್ಪ ,ಎಂ.ಗುರುನಾಥ್ ,ಜಿ.ಎಚ್.ಶ್ರೀನಿವಾಸ್,ಸುರೇಶ್ ತರೇದಹಳ್ಳಿ,ಎಂ.ಎನ್.ನಾಗೇಂ ದ್ರಪ್ಪ,ಏನ್ ಮರಿದೇವಪ್ಪ ಮುಂತಾದ ಮುಖಂಡರು ಗಳು ಉಪಸ್ಥಿತರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here