ಅಸಮಾಧಾನದಿಂದ ಬಿಜೆಪಿ ಮುಖಂಡನ ರಾಜಿನಾಮೆ

0
3

ಮಲೇಬೆನ್ನೂರು :

       ಹರಿಹರ ತಾಲ್ಲೂಕು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಗೋವಿನಹಾಳು ರಾಜಪ್ಪನವರು ನಾನು ಅಧಿಕಾರಕ್ಕೆ ಬಂದು 1 ವರ್ಷ 6ತಿಂಗಳು ಕಾರ್ಯನಿರ್ವಹಿಸಿದ್ದೆನೆ ಈ ಎಂ.ಪಿ ಚುನಾವಣೆಯಿಂದ ನನ್ನ ಮನಸ್ಸಿಗೆ ಅಸಮಾಧನವಾಗಿರುವ ಕಾರಣ ನಾನು ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಒಬ್ಬ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತೆನೆಂದು ಶ್ರೀ ಸಿದ್ದರಾಮೇಶ್ವರ ವಿವಿಧ ಬ್ಯಾಂಕ್ ಸೂಸೈಟಿ ಸಂಘದ ಆವರಣದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಈ ಪತ್ರಿಕಗೋಷ್ಠಿಯಲ್ಲಿ ಸೋಮಸುಂದರಪ್ಪ,ಹೆಚ್ ಬಸವರಾಜಪ್ಪ,ಕೆ.ಸಿ ನಾಗರಾಜ,ಜಿಗಳಿ ನಾಗರಾಜ,ಕೋಮಾರನಹಳ್ಳಿ ಮಹೇಶ್ವರಪ್ಪ ಹಾಗೂ ಇನ್ನಿತರ ಬಿ ಜೆ ಪಿ ಮುಖಂಡರು ಪಾಲ್ಗೋಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here