ಪ್ರವಾಸಿ ಮಂದಿರದ ಕಬ್ಬಿಣದ ಸಲಾಖೆ ಕಿತ್ತೋಗಿರುವುದು ಕಾಣುತ್ತಿಲ್ಲವಾ ?

0
43

ಹಾವೇರಿ :

        ನಗರದ ಕೇಂದ್ರ ಬಿಂದು ಜಿಲ್ಲಾ ಪ್ರವಾಸಿ ಮಂದಿರದ ಎದುರುಗಡೆ ಪುಟ್‍ಬಾತ್ ಮೇಲೆ ಇರುವ ಕಬ್ಬಿಣದ ಸಲಾಖೆ ಕಿತ್ತೋಗಿ ಸುಮಾರು 15 ದಿನಗಳ ಕಳೆದರೂ ಕಾಣುತ್ತಿಲ್ಲವಾ ? ಪ್ರತಿ ನಿತ್ಯ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಕಂಡು ಕಾಣದಂತೆ ಹೋಗುತ್ತಿರುವುದು ನಗರದ ಬಗ್ಗೆ ಅಷ್ಟು ನಿರ್ಲಕ್ಷೆತೆನಾ ? ರಾತ್ರೆ ವೇಳೆಯಲ್ಲಿ ಪಾದಾಚಾರಿಗಳು ಅಪಘಾತಕ್ಕೆ ಒಳಗಾಗುವ ಮುನ್ನ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಸರಿ ಪಡಿಸುವಂತಾಗಬೇಕು ಎಂದು ಸಾರ್ವಜನಿಕರ ಆಕ್ರೋಶದ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here