ಚೇಳೂರಿನ ಬಸವಣ್ಣನ್ನ ಅಂತ್ಯಕ್ರಿಯೆ

ಚೇಳೂರು

       ಸುಮಾರು ವರ್ಷಗಳಿಂದ ದೇವರ ಕಾರ್ಯಕ್ರಮಗಳಿಗೆ ಸೇವೆ ಸಲಿಸಿದ ಚೇಳೂರಿನ ಬಸವಣ್ಣನ್ನ ಅಂತ್ಯಕ್ರಿಯೆ ಹಲವು ವಿಧಿವಿಧಾನಗಳಿಂದ ಶ್ರೀ ದೃಷ್ಠಶ್ವೇರಸ್ವಾಮಿ ದೇವಾಲಯ ಅವರಣದಲಿ ನೆಡೆಯಿತು.

      ಸುಮಾರು ವರ್ಷಗಳಿಂದ ಚೇಳೂರಿನಲಿ ಯಾವುದೇ ದೇವರ ಕಾರ್ಯಗಳು ನೆಡೆದಗೆಲ್ಲ ಈ ಬಸವಣ್ಣಮೇಲೆ ಡೋಲುಗಳನ್ನು ಕುರಿಸಿ ನಗರಿಯೊಂದಿಗೆ ದೇವರ ಉತ್ಸವಗಳು ನೆಡೆಯುತ್ತಿದವು. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಸಹ ಅಗುತ್ತಿರಲಿಲ್ಲ.

       ಗ್ರಾಮದಲಿ ಈ ಬಸವಣ್ಣ ಬರುತ್ತಿದ್ದರೆ ಸಾರ್ವಜನಿಕರು ಇದಕ್ಕೆ ಹಣ್ಣುಗಳನ್ನು ತಿನಿಸಿ ಮುಟ್ಟಿ ನವiಸ್ಕಾರಿಸುತ್ತಿದ್ದರು. ಇತಂಹ ಬಸವಣ್ಣನಿಗೆ ಹೀಗೆ ಸುಮಾರು ತಿಂಗಳ ಹಿಂದೆ ಒಂದು ಕಣ್ಣಿನ ದೃಷ್ಠಿ ಕಮ್ಮಿಯಾಗುವುದರ ಜೊತೆಗೆ ಆನಾರೋಗ್ಯಕ್ಕೆ ತುತ್ತಗಿತ್ತು.ಇದನ್ನು ಕಂಡ ಸಾರ್ವಜನಿಕರು ಈ ಬಸವಣ್ಣನನ್ನು ಹತ್ತಿರದ ಒಂದು ಗೋಶಾಲೆಗೆ ಸೇರಿಸಿದರು. ಅಲ್ಲಿ ಪ್ರತಿ ನಿತ್ಯ ಅದರ ಹಾರೈಕೆಯೊಂದಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತು

        ಅದರೆ ಚಿಕಿತ್ಸೆ ಪಲಕಾರಿಯಾಗದೆ ಬಸವಣ್ಣ ಗೋಶಾಲೆಯಲಿಯೇ ಸಾವುನ್ನಪಿತು ನಂತರ ಗ್ರಾಮಾಸ್ಥರು ಚೇಳೂರಿಗೆ ಈ ಮೃತ ಬಸವಣ್ಣನ್ನ ತಂದು ಹಲವು ವಿದಿವಿಧಾನದ ಪೊಜೆಗಳ ಜೊತೆಗೆ ಭಜನೆಯನ್ನು ಮಾಡಿ ಶ್ರೀದೃಷ್ಠಶ್ವೇರಸ್ವಾಮಿ ದೇವಾಲಯದ ಹತ್ತಿರವೇ ಈ ಬಸವಣ್ಣನ್ನ ಅಂತ್ಯ ಕ್ರಿಯೆನ್ನು ಭಕ್ತಾಧಿಗಳು ಮಾಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap