ಎಂ ಎನ್ ಕೋಟೆಗೆ ಬಂದ ಮತಗಟ್ಟೆ ಅಧಿಕಾರಿಗಳು

0
5

ಎಂ ಎನ್ ಕೋಟೆ :

          ಲೋಕಸಭಾ ಚುನಾವಣೆ ಕ್ಷಣಗಣನೆ ಆರಂಭವಾಗಲಿದ್ದು ಆಯಾ ಮತಕೇಂದ್ರಗಳಿಗೆ ಮತಯಂತ್ರದ ಜೊತೆ ಚುನಾವಣೆ ಅಧಿಕಾರಿಗಳು ಇಂದು ಎಂ ಎನ್.ಕೋಟೆ ಮತಗಟ್ಟಿಗೆ ಆಗಮಿಸಿದರು.ಯಾವುದೇ ಅಹಿತರ ಘಟನೆ ನಡೆಯದಂತೆ ಪೋಲೀಸರ ಸೂಕ್ತ ಬಂದೂಬಸ್ತ್ ವಹಿಸಿದ್ದಾರೆ.

         ಎಲ್ಲ ಮತಗಟ್ಟಿ ಕೇಂದ್ರಗಳಿಗೆ ಆಗಮಿಸಿರುವ ಅಧಿಕಾರಿಗಳಿಗೆ ಮೂಲಭೂತ.ಸೌಲಭ್ಯಗಳನ್ನು ಜಿಲ್ಲಾಡಳಿತ ವಹಿಸಿಕೊಂಡಿದೆ. ಎಂ ಎನ್.ಕೋಟೆ, ಅಳಿಲಘಟ್ಟ,ಸೋಮಲಾಪುರ,ಹೊಸಕೆರೆ,ಸಾಗಸಂದ್ರ  ಗ್ರಾಮಗಳಿಗೆ ಮತಗಟ್ಟಿಗಳಿಗೆ ಚುನಾವಣೆ ಅಧಿಕಾರಿಗಳು ಆಗಮಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here