ನಿವೃತ್ತ ಶಿಕ್ಷಕನಿಂದ ಹಣ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಗಳು

0
36

ದಾವಣಗೆರೆ-

        ಹರಪನಹಳ್ಳಿ ಬಿಇಓ ಮತ್ತು ಕೇಸ್ ವರ್ಕರ್ ಎಸಿಬಿ ಬಲೆಗೆ. ಪಿಂಚಣಿ ಮಾಡಿಕೊಡಲು ನಿವೃತ್ತ ಶಿಕ್ಷಕನಿಂದ ಹಣ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಗಳು.

        ಹರಪನಹಳ್ಳಿ ಬಿಇಓ ರವಿ ಮತ್ತು ಕೇಸ್ ವರ್ಕರ್ ಕೃಷ್ಣಮೂರ್ತಿ ಎಸಿಬಿ ಬಲೆಗೆ. ನಿವೃತ್ತ ಶಿಕ್ಷಕ ಆಂಜಿನಪ್ಪನಿಂದ10 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು. ಹರಪನಹಳ್ಳಿ ತಾಲೂಕಿನ ನಿವೃತ್ತ ಶಿಕ್ಷಕ ಅಂಜಿನಪ್ಪ. ಆಂಜಿನಪ್ಪನನ್ನ ಕೆಲವು ತಿಂಗಳಿಂದ ಕಚೇರಿಗೆ ಅಲೆದಾಡಿಸುತ್ತಿದ್ದ ಬಿಇಓ. ಇಂದು ಲಂಚ ಪಡೆಯುತ್ತಿದ್ದಾಗ ಇಬ್ಬರು ಎಸಿಬಿ ಬಲೆಗೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here