ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವ

0
17

ಹೊಸದುರ್ಗ

         ಮಡಿವಾಳ ಮಾಚಿದೇವ ಮಠದಲ್ಲಿ 6.1.2019 ರಂದು ನಡೆಯಲಿರುವ ಮಡಿವಾಳ ಸಮಾವೇಶ ಹಾಗು ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ ಸಿದ್ಧತೆ ವೀಕ್ಷಿಸಿದ “ದಲಿತ ಹಿಂದುಳಿದ ಮಠದೀಶ ಒಕ್ಕೂಟ” ದ ಮಠದೀಶರು ಡಾ.ಶ್ರೀ ಶಾಂತವೀರ ಸ್ವಾಮೀಜಿ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ ಶ್ರೀ ಇಮ್ಮಡಿ ಸಿದ್ದರಮೇಶ್ವರ ಸ್ವಾಮೀಜಿ  ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮೀಜಿ  ಶ್ರೀ ಮಾಚಿದೇವ ಸ್ವಾಮೀಜಿ ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ ಭಾಗವಹಿಸಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here