ಟೆಂಪೋ ಹರಿದು ವ್ಯಕ್ತಿ ಸಾವು

0
6

ಬೆಂಗಳೂರು

        ತುಂಬಿದ್ದ ಲಾರಿ ಬರುತ್ತದೆ ಎನ್ನುವ ಕಾರಣಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದ ಟೆಂಪೋ ಹರಿದು ಅದರ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ವೈಟ್‍ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ಕೃಷ್ಣಪ್ಪ ಲೇಔಟ್‍ನ ಹಾಲಬಾವಿ ರಸ್ತೆಯ ನಿರ್ಮಾಣ ಹಂತದ ಕಟ್ಟಡದ ಬಳಿ ಗುರುವಾರ ಮಧ್ಯಾಹ್ನ 12.30ರ ವೇಳೆ ಆಟವಾಡುತ್ತಿದ್ದ ಯಾದಗಿರಿ ಮೂಲದ ಕೂಲಿಕಾರ್ಮಿಕ ನಾಗೇಶ್ ಅವರ ಪುತ್ರ ಮಹಂತೇಶ್ ಮೃತ ಮಗುವಾಗಿದೆ.

         ತೂಬರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ನಾಗೇಶ್ ದಂಪತಿಯು ಕೂಲಿ ಕೆಲಸಕ್ಕೆ ಕೃಷ್ಣಪ್ಪ ಲೇಔಟ್‍ನ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದು, ಜತೆಯಲ್ಲಿ ಕರೆದುಕೊಂಡು ಬಂದಿದ್ದ ಮಗು ನಾಗೇಶ್‍ನನ್ನು ಆಟವಾಡಲು ಬಿಟ್ಟಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here