ಫೇಸ್ ಬುಕ್ ಗೆ ವಿದಾಯ ಹೇಳಿದ ಪ್ರಭಾವಿ ರಾಜಕಾರಣಿ..!!!!

0
34
ಲಂಡನ್: 
         ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲ್ಲು ಇತ್ತೀಚಿನ ರಾಜಕಾರಣಿಗಳು ಫೇಸ್ ಬುಕ್, ಟ್ವಿಟರ್ ನಲ್ಲಿ ಖಾತೆ ತೆರೆಯುತ್ತಿದ್ದಾರೆ.
         ಇದಕ್ಕೆ ಅಪವಾದವೆಂಬಂತೆ ಜರ್ಮನಿಯ ಚಾನ್ಸಲರ್​ ಏಂಜಲ್​ ಮಾರ್ಕೆಲ್ ತಮ್ಮ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. 
       ​ ಏಂಜಲ್​ ಮಾರ್ಕೆಲ್ ಅವರ ಈ ಘೋಷಣೆ, ಅವರ ರಾಜಕೀಯ ಜೀವನದ ಅಂತಿಮ ಹಂತದಲ್ಲಿರುವ ಸುಳಿವು ಎಂದು ಊಹಿಸಲಾಗುತತ್ತಿದೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here