ಶೌಚಾಲಯದಲ್ಲಿ ಉಡ

0
18

ಹಾವೇರಿ :

         ಇಲ್ಲಿನ ಬಸವೇಶ್ವರ ನಗರದ ತಮ್ಮನಗೌಡ ತಿಮ್ಮನಗೌಡರ ಮನೆಯ ಶೌಚಾಲಯದಲ್ಲಿ ಒಂದೂವರೆ ಅಡಿ ಉದ್ದ, 2 ಕೆಜಿ ತೂಕವಿರುವ ಉಡ ಕಂಡು ಬಂದಿದ್ದು, ಮನೆಯವರು ಆತಂಕಕ್ಕೆ ಒಳಗಾಗಿದ್ದರು. ಹಾವು ಹಿಡಿಯುವದರಲ್ಲಿ ನಿಪುಣನಾದ ಜಿಲ್ಲಾ ಸಶಸ್ತ್ರ ಮಿಸಲು ಪಡೆಯ ಪೋಲಿಸ್ ರಮೇಶ ಆಗಮಿಸಿ ಉಡವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು. ಮನೆಯವರು ಭಯ ನಿವಾರಣೆ ಮಾಡಲು ಪ್ರಯತ್ನಿಸಿದ ರಮೇಶರಿಗೆ ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here