2017ರ ಎಸ್ ಎಸ್ ಸಿ ಪರೀಕ್ಷೆ ರದ್ಧತಿಗೆ ಮುಂದಾದ ಸುಪ್ರೀಮ್ ಕೋರ್ಟ್

ನವದೆಹಲಿ: 
          ಕಳೆದ ವರ್ಷ ನಡೆದಿದ್ದ ಸ್ಟಾಪ್ ಸೆಲೆಕ್ಷನ್ ಕಮೀಷನ್  ಪರೀಕ್ಷೆ  ಫಲಿತಾಂಶ ಪ್ರಕಟಣೆ ಮಾಡದಂತೆ  ತಡೆ ನೀಡಿದ್ದ  ಸುಪ್ರೀಂಕೋರ್ಟ್ ಇದೀಗ ಅಭ್ಯರ್ಥಿಗಳಿಗೆ ಮತ್ತೋಂದು ಶಾಕ್ ನೀಡಲು ಮುಂದಾಗಿದೆ ಅದೆ ಆಗ ಬರೆದಿದ್ದ ಪರೀಕ್ಷೆಯನ್ನು  ರದ್ದುಗೊಳಿಸುವ ಬಗ್ಗೆ  ಒಲವು ತೋರಿರುವುದು .
         ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಥವಾ ಸಿಬಿಎಸ್ ಸಿಯಿಂದ ಮರು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.ಈ ಹಿಂದಿನ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡ ಸುಪ್ರೀಂಕೋರ್ಟ್ ಈ ನಿರ್ಧಾರ ಕೈಗೊಳ್ಳಬಹುದು ಎಂಬ ಸಂಶಯ ವಿಧ್ಯಾರ್ಥಿಗಳಲ್ಲಿ ಮನೆ ಮಾಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap