ಸ್ಟಾರ್ಬಕ್ಸ್ ಗೆ ನೂತನ ಸಿಇಓ ನೇಮಕ

ಮುಂಬೈ:

         ಟಾಟಾ ಸ್ಟಾರ್ಬಕ್ಸ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನವಿನ್ ಗುರ್ನನಿ ಅವರನ್ನು ಘೋಷಿಸಿದೆ. ಮೂರು ವರ್ಷ ಅವಧಿಯ ನಂತರ ಅಮೆರಿಕದ ಪೋಷಕ ಕಂಪನಿಗೆ ಹಿಂದಿರುಗುವ ಸುಮಿತ್ರೋ ಘೋಷ್ ಅವರ ಸ್ಥಾನವನ್ನು ನವೀನ್ ತುಂಬುತ್ತಾರೆ ಎಂದು ಟಾಟಾ ತಿಳಿಸಿದೆ .

        ಭಾರತದಲ್ಲಿ ಟಾಟಾ ಸ್ಟಾರ್ಬಕ್ಸ್ ಅನ್ನು ಸರಿಯಾದ ನಿರ್ದೇಶಿತ ಮಾರ್ಗ ಮತ್ತು ದೂರ ದೃಷ್ಟಿಕೋನವನ್ನು ಇಟ್ಟುಕೊಂಡು  ಗುರ್ನನಿ ಜವಾಬ್ದಾರಿಯುತರಾಗಿ ಮತ್ತು ಸ್ಟಾರ್ಬಕ್ಸ್ ವ್ಯಾಪಾರ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುವರು ಎಂಬ ಪ್ರಬಲ ನಂಬಿಕೆ ಇದೆ ಎಂದು ಹೇಳಿದೆ ಟಾಟಾ  . ಈ ಬದಲಾವಣೆಯಿಂದ, ಅವರು ಮೊದಲ 2004 ರಲ್ಲಿ ಸೇರ್ಪಡೆಗೊಂಡ ನಂತರ ಸ್ಟಾರ್ಬಕ್ಸ್ಗೆ ಹಿಂದಿರುಗುತ್ತಿದ್ದಾರೆ ಎಂದು ಟಾಟಾ ಮೂಲಗಳು ಹೇಳಿವೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap