ಭಾರತಿಯ ಸೇನೆಗೆ ಕೆ-9 ವಜ್ರ ಟಿ ಸೇರ್ಪಡೆ….

0
32
ನವದೆಹಲಿ: 
 
       ಭಾರತದ ಮಿಲಿಟರಿ ಕಾತರದಿಂದ ಕಾಯುತ್ತಿದ್ದ  ಅಮೆರಿಕದ  ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯ‌ದ ‘ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡಿವೆ.
      ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು  M777 ಹೊವಿಟ್ಜರ್ ಫಿರಂಗಿಗೆ ಹಸಿರು ನಿಶಾನೆ ತೋರುವ ಮೂಲಕ ಫಿರಂಗಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು. ಅತ್ತ ಸಚಿವರು ಹಸಿರು ನಿಶಾನೆ ತೋರುತ್ತಿದ್ದಂತೆಯೇ ಇತ್ತ ಸೈನಿಕರು ಫಿರಂಗಿಗೆ ಚಾಲನೆ ನೀಡಿದರು. M777 ಹೊವಿಟ್ಜರ್ ಫಿರಂಗಿಗೆ ಕೆ-9 ವಜ್ರ ಟಿ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಸೇನಾಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here