ನಾಲ್ಕು ಜನ ಮತದಾರರಿಗೆ ಒಂದು ಭೂತ್ .

0
10
ರಾಯ್ಪುರ: 
      ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸುವುದರತ್ತ ಆಯೋಗ ಗಮನ ಹರಿಸುತ್ತಿದೆ. ಮತದಾರರ ಸಂಖ್ಯೆ ಒಂದಂಕಿ ಇದ್ದರೂ ಚುನಾವಣಾ ಆಯೋಗ ಮತದಾನ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ. 
      ಜನಜಾಗೃತಿ ಮೂಡಿಸುತ್ತಿರುವ ಚುನಾವಣಾ ಆಯೋಗಕ್ಕೆ ಚತ್ತೀಸ್ ಗಢದ ಗ್ರಾಮದಲ್ಲಿ ಕೇವಲ ನಾಲ್ಕು ಜನ ಮತದಾರರು ಮಾತ್ರ  ಇರುವುದು ಬೆಳಕಿಗೆ ಬಂದಿದೆ. ಶೆರಾಂದಂದ್ ಗ್ರಾಮದ ಪೋಲಿಂಗ್ ಬೂತ್ ನಂಬರ್ 143 ರಲ್ಲಿ ಕೇವಲ 4 ಜನ ಇರುವುದು ಪತ್ತೆಯಾಗಿದ್ದು, ಈ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here