ಬೆಳಕಿನ ಹಬ್ಬಕ್ಕೆ ವಿಶ್ವಸಂಸ್ಥೆಯಿಂದ ಭಾರತಕ್ಕೆ ವಿಶೇಷ ಉಡುಗೊರೆ

0
31

ನವದೆಹಲಿ: 

       ಭಾರತದಲ್ಲಿ ಸಂಬ್ರಮ ಸಡಗರದಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ವಿಶ್ವಸಂಸ್ಥೆ ಭಾರತಕ್ಕೆ ಉಡುಗೊರೆಯೊಂದನ್ನು  ನೀಡಿದೆ ,ಅದೇನೆಂದರೆ ದೀಪಾವಳಿ ಸಡಗರವನ್ನು ನೆನಪಿಸುವ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿರುವುದು.

        ಕತ್ತಲಿನಿಂದ ಬೆಳಕಿನೆಡಿಗಿನ ಪಯಣದ ಸಂಕೇತವಾಗಿ ವಿಶ್ವಸಂಸ್ಥೆ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಈ ಮೂಲಕ ವಿಶ್ವಸಂಸ್ಥೆ ದೀಪಾವಳಿ ಹಬ್ಬಕ್ಕೆ ಈ ರೀತಿಯಲ್ಲಿ ಗೌರವ ಸೂಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here