ಮುಸ್ಲಿಂ ಕುಟುಂಬದ ಕನಸಲ್ಲಿ ಪದೇ ಪದೇ ಬಂದ ಶ್ರೀ ರಾಮ !!!

ಲಖನೌ: 
 
       ಈ ಹಿಂದೆ ಋಷಿಗಳಿಗೆ ದೇವರು ಕನಸ್ಸಿನಲ್ಲಿ ಬರುವುದನ್ನು ಕೇಳಿದ್ದೇವೆ ಆದರೆ ಲಖನೌನ ಮುಸ್ಲಿಂ ಕುಟುಂಬದ ಸದಸ್ಯರಿಗೆ ಕನಸ್ಸಿನಲ್ಲಿ ಪದೇ ಪದೇ  ಶ್ರೀರಾಮ ಬರುತ್ತಿದ್ದನಂತೆ ಈ ಹಿನ್ನಲೆಯಲ್ಲಿ ಆ ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶ ರಾಜ್ಯದ ಶಾಮ್ಲಿ ನಗರದಲ್ಲಿ ನಡೆದಿದೆ. 
       ನಗರದ ನಿವಾಸಿ ಶಹಜಾದ್ ಕುಟುಂಬ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮತಾಂತರಗೊಂಡ ಬಳಿಕ ಶ್ರೀರಾಮನ ದೇಗುಲಕ್ಕೆ ತೆರಳಿರುವ ಕುಟುಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹಿಂದೂ ಧರ್ಮಕ್ಕೆ ಬದಲಾದ ಶಹಜಾದ್ ಅವರು ತಮ್ಮ ಹೆಸರನ್ನು ಸಂಜು ರಾಣಾ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ . 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap