ತೆಲಂಗಾಣ ವಿಧಾನಸಭಾ ಶಾಸಕರಲ್ಲಿ 73 ಕ್ರಿಮಿನಲ್ ಗಳು…!!!????

ಹೈದ್ರಾಬಾದ್ :  

         ಕುತೂಹಲಕಾರಿಯಾಗಿ ಮುಗಿದ ಚುನಾವಣೆಗಳ ಪೈಕಿ ಹೈ ವೋಲ್ಟೇಜ್ ರಾಜ್ಯವಾಗ್ಗಿದ್ದ ತೆಲಂಗಾಣದಲ್ಲಿ ಜಯಭೇರಿ ಬಾರಿಸಿದ ಕೆಸಿಆರ್  ಪಕ್ಷ ಒಳಗೊಂಡಂತೆ ಇನ್ನಿತರೆ ಪಕ್ಷಗಳಲ್ಲಿ ಆಯ್ಕೆಯಾಗಿರುವ ನಾಯಕರಲ್ಲಿ ಸುಮಾರು 73 ಕ್ಕೂ ಹೆಚ್ಚು ಶಾಸಕರು ಅಪರಾಧ  ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ದೆಹಲಿ ಮೂಲದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಬಿಡುಗಡೆ ಮಾಡಿದ ವಿಶ್ಲೇಷಣೆಯಲ್ಲಿ ತಿಳಿಸಿದೆ .

         ಅದರ ಪ್ರಕಾರ 47 ಶಾಸಕರ ಮೇಲೆ  ಕೊಲೆಯತ್ನ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತಿತರ ಗಂಭೀರ  ಪ್ರಕಾರದ ಕ್ರೀಮಿನಲ್  ಕೇಸ್ ಗಳು ದಾಖಲಾಗಿವೆ ಎಂದು ಹೇಳಿದೆ.

        ಇದರಿಂದಾಗಿ ಇಂತಹ ರಾಜಕಾರಣಿಗಳ ಆಯ್ಕೆಯ ಮೇಲೆ ಅನುಮಾನದ ಹುತ್ತ ಬೆಳೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಮತ್ತು ಚುನಾವಣಾ ಅಕ್ರಮಗಳ ಕುರಿತಾಗಿ ತನಿಖೆ ಕೂಡ ಎದುರಿಸುತ್ತಿರುವ ಶಾಸಕರೂ ಸಹ ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap