ರಫೇಲ್ ಡೀಲ್ : ಕೇಂದ್ರಕ್ಕೆ ವಿವರ ಕೇಳಿದ ಸುಪ್ರೀಂ
ದೆಹಲಿ: ಫ್ರಾನ್ಸ್ ಕಂಪೆನಿ ಡಸೌಲ್ಟ್ ಏವಿಯೇಶನ್‌ನೊಂದಿಗೆ ರಫೆಲ್ ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದದ ನಿರ್ಧಾರ ಪ್ರಕ್ರಿಯೆ ಕುರಿತ ಸಂಪೂರ್ಣ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಅಕ್ಟೋಬರ್ 29ರ ಒಳಗೆ ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ರಫೇಲ್ ಒಪ್ಪಂದದ ವಿರುದ್ಧ ಪಿಐಎಲ್ : ಬುಧವಾರ ವಿಚಾರಣೆ ರಫೆಲ್ ಒಪ್ಪಂದದ ಕುರಿತು ತನಿಖೆ ನಡೆಸುವಂತೆ ಕೋರಿ 2 ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್ಗೆ … Continue reading ರಫೇಲ್ ಡೀಲ್ : ಕೇಂದ್ರಕ್ಕೆ ವಿವರ ಕೇಳಿದ ಸುಪ್ರೀಂ
Copy and paste this URL into your WordPress site to embed
Copy and paste this code into your site to embed