ನಕ್ಸಲರು ಸ್ಪೋಟಿಸಿದ ಐಇಡಿ ಗೆ 2 ಯೋಧರು ಹುತಾತ್ಮ

0
32
ರಾಯಪುರ: 
        ಛತ್ತೀಸ್ಗಡದ ಕಂಕೆರ್ ಜಿಲ್ಲೆಯ ಸಮೀಪ ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ಇಬ್ಬರು ಗಡಿ ಭದ್ರತಾ ಪಡೆಯ ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಭವಿಸಿದೆ. 
       ಕೊಯಾಲಿಬೆಡ ಪೊಲೀಸ್ ಠಾಣೆಯ ಅರಣ್ಯ ಪ್ರದೇಶದಲ್ಲಿ ಬಿಎಸ್ಎಫ್ 35 ಬೆಟಾಲಿಯನ್ ಪಡೆಗಳು ಕಾರ್ಯಾಚರಣೆ ನಡೆಸಿವ ಸಲುವಾಗಿ ಆಗಮಿಸುತ್ತಿದ್ದವು. ಈ ಸಂದರ್ಭ ಕಾಯುತ್ತಿದ್ದ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here