ಮಾಜಿ ಸಚಿವ ಬಾಬು ರೆಡ್ಡಿ ಪಂಚಭೂತಗಳಲ್ಲಿ ಲೀನ

0
21

ಬೀಳಗಿ

          ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಅವರು ಇಂದು ದೈವಾಧಿನರಾಗಿದ್ದಾರೆ ಬಾಬುರೆಡ್ಡಿ ಆವರು ರೈತರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದರು  ಬಾಬುರೆಡ್ಡಿ ಅವರ ನಿಧನದಿಂದ ಜನಪರ ಹೋರಾಟಗಾರರೊಬ್ಬರನ್ನು ರಾಜ್ಯ ಕಳೆದು ಕೊಂಡಂತಾಗಿದೆ ಮತ್ತು ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ ಮತ್ತು ಅವರು ತಮ್ಮ 85ನೇ ವಯಸ್ಸಿನಲ್ಲೀಯೂ ಉತ್ಸಾಹ ಇರುತ್ತಿದ್ದರೂ ಮತ್ತು ತಮ್ಮ ಇಳಿ ವಯಸ್ಸಿನಲ್ಲೂ ಜನರ ಸೇವೆ ಮಾಡಿದ ಮಹಾನ್ ನಾಯಕರಾಗಿದ್ದರು ಸಿಎಂ ಕುಮಾರ ಸ್ವಾಮಿಯವರು    ಟ್ವೀಟ್ ಮೂಲಕ ಸಂತಾಪ ವ್ಯಕ್ತ ಪಡಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here