ಮತದಾನ ಮುಗಿಯಲು ಕಾದು ಕುಳಿತ ಜವರಾಯ!

0
50

ಬಳ್ಳಾರಿ: 

  

      ಬಳ್ಳಾರಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಮತದಾನ ಬಳಿಕ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

      ಹೊಸಪೇಟೆಯ 7ನೇ ವಾರ್ಡ್​​​ನ ಮತಗಟ್ಟೆ ಸಂಖ್ಯೆ 22ರಲ್ಲಿ ಮತದಾನ ಮಾಡಿ ಬಂಡಿ ನಾರಾಯಣಪ್ಪ(70) ಎನ್ನುವವರು ಮನೆಗೆ ಬಂದ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here