ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ನೆನಪು !!

ಬೆಂಗಳೂರು: Related image      ನಿಶ್ಚಿತಾರ್ಥವಾಗಿ ಸ್ವಲ್ಪ ದಿನ ಕಳೆದ ಬಳಿಕ ಬ್ರೇಕಪ್ ಮಾಡಿಕೊಂಡ ರಕ್ಷಿತ್-ರಶ್ಮಿಕಾ ಜೋಡಿ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. 

      ಇನ್ನು ಅಚ್ಚರಿ ಅಂದ್ರೆ ಕಿರಿಕ್ ಪಾರ್ಟಿ ತಂಡ ಮತ್ತು ತಾವು ಇದುವರೆಗೆ ನಟಿಸಿದ ಚಿತ್ರಗಳ ಸ್ಟಾರ್ ಗಳ ಜತೆಗಿನ ಸುಂದರ ಕ್ಷಣಗಳ ಜೊತೆಗೆ ರಕ್ಷಿತ್ ಶೆಟ್ಟಿಯವರ ಫೋಟೋವನ್ನೂ ಕೂಡ ಪ್ರಕಟಿಸಿದ್ದಾರೆ. ‘2 ವರ್ಷದ ನನ್ನ ನೆನಪುಗಳು’ ಅಂತ ಬರೆದುಕೊಂಡಿದ್ದಾರೆ.

      ಹೌದು, ರಶ್ಮಿಕಾ ಅವರು 2018ರ ಡಿಸೆಂಬರ್ 30ರಂದು ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 2017-18ನೇ ಇಸವಿಯಲ್ಲಿ ಜೊತೆಯಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಗೆಳೆಯರ ಜೊತೆಗಿನ ಫೋಟೋಗಳನ್ನು ಕೊಲಾಜ್ ಮಾಡಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.  ಇಬ್ಬರು ಕೂಡ ಈಗ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಬಿಝಿಯಾಗಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap