Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಹುಡುಗಿ ನೋಡಲು ಹೋಗುವ ವೇಳೆ ಅಪಘಾತ: ತಂದೆ-ಮಗ ಸಾವು!!!

0
ಹಾವೇರಿ:        ಬೈಕ್‌ಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಹುಡುಗಿ ನೋಡಲು ಹೊರಟಿದ್ದ ತಂದೆ-ಮಗ ಸ್ಥಳದಲ್ಲಿಯೇ ಮೃತಪಟ್ಟಿರುವ ಧಾರುಣ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಕ್ರಾಸ್ ಬಳಿ...

ಟಿಟಿಡಿ ಅಧ್ಯಕ್ಷಗಾದಿಗೆ ಜಗನ್ ಚಿಕ್ಕಪ್ಪ ಸುಬ್ಬಾರೆಡ್ಡಿ!!!

0
ಅಮರಾವತಿ:        ತಿರುಮಲ ತಿರುಪತಿ ದೇವಸ್ಥಾನಂ(ಟಿಡಿಪಿ) ಮಂಡಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ತಮ್ಮ ಚಿಕ್ಕಪ್ಪ, ವೈಎಸ್ ಆರ್ ಸಿಪಿಯ ಮುಖಂಡ ವೈವಿ ಸುಬ್ಬಾ ರೆಡ್ಡಿ ಅವರನ್ನು ನೇಮಕ...

ಕಿಕ್​ಬ್ಯಾಕ್​ ಪಡೆದ ಆರೋಪ : IAF ವಿರುದ್ಧ CBI ಚಾರ್ಜ್‌ಶೀಟ್!!!

0
ದೆಹಲಿ:        ತರಬೇತಿ ವಿಮಾನ ಖರೀದಿಯಲ್ಲಿ ದೊಡ್ಡ ಮಟ್ಟದ ಕಿಕ್ ಬ್ಯಾಕ್(ಲಂಚ) ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭಾರತೀಯ ವಾಯುಸೇನೆಯ ಅಧಿಕಾರಿಗಳ ವಿರುದ್ಧ ಚಾರ್ಚ್ ಶೀಟ್ ದಾಖಲಿಸಿದ್ದಾರೆ.      ...

ಬಸ್ ಓವರ್ ಟೇಕ್ ಮಾಡಲು ಹೋಗಿ ಇಬ್ಬರು ವಿದ್ಯಾರ್ಥಿಗಳ ಸಾವು!!

0
ಮಂಡ್ಯ:        ಬಸ್​ ಹಿಂದಿಕ್ಕುವ ವೇಳೆ ಎದುರಿನಿಂದ ಬಂದ ಮತ್ತೊಂದು ಬಸ್​ಗೆ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.       ಬನ್ನಹಳ್ಳಿ ಗ್ರಾಮದ ಸಂಜು (17), ಮಹೇಂದ್ರ (16)...

ಕೈ-ಕಾಲು ಕಳೆದುಕೊಂಡ BE ಪದವೀಧರನಿಗೆ 5 ಲಕ್ಷ ರೂ. ಚೆಕ್!!

0
ಯಾದಗಿರಿ :       ಅಪಘಾತವೊಂದರಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ...

ತುಮಕೂರು ಪಾಲಿಕೆ : 3.47 ಕೋಟಿ ಉಳಿತಾಯ ಬಜೆಟ್ !!

0
 ತುಮಕೂರು:       ತುಮಕೂರು ಮಹಾನಗರ ಪಾಲಿಕೆಯು 2019-20 ನೇ ಸಾಲಿನಲ್ಲಿ ಕುಡಿಯುವ ನೀರು, ಆರೋಗ್ಯ, ನಗರ ನೈರ್ಮಲ್ಯ, ಬೀದಿದೀಪ, ರಸ್ತೆ ಮತ್ತು ಚರಂಡಿ, ಒಳಚರಂಡಿ, ಉದ್ಯಾನ ಅಭಿವೃದ್ಧಿ ವಿಷಯಗಳಿಗೆ ಆದ್ಯತೆ ನೀಡಿ...

ತುಮಕೂರು : ವಿವಿಧೆಡೆ ಕಳವು ಮಾಡಿದ್ದ 9.5 ಲಕ್ಷ ರೂ.ಬಂಗಾರ ವಶ!!

0
ತುಮಕೂರು:       ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದ ಏಳು ಜನ ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿ ಅವರು ಕಳವು ಮಾಡಿದ್ದ 9.5 ಲಕ್ಷ ರೂ ಬೆಲೆ ಬಾಳುವ...

ಶಿರಾ : ಸಾಲ ನೀಡಲು ಒಪ್ಪದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ!!!

0
ಶಿರಾ:       ಮದ್ಯದಂಗಡಿಯ ಸಮೀಪ ಒಂದರಲ್ಲಿ ಇದ್ದ ಕಿರಾಣಿ ಅಂಗಡಿಗೆ ಸಾಲ ಕೇಳಲು ಹೋಗಿದ್ದ ವ್ಯಕ್ತಿಯೋರ್ವನು ಅಂಗಡಿಯ ಮಾಲೀಕ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಮಚ್ಚಿನಿಂದ ತಲೆಯನ್ನು ಕೊಚ್ಚಿ ಕೊಲೆ ಮಾಡಿರುವ...

ಸಿಎಂ ಗ್ರಾಮವಾಸ್ತವ್ಯಕ್ಕೆ ಪ್ರತಿಭಟನೆಯ ಬಿಸಿ!!!

0
ಯಾದಗಿರಿ :       ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರ ಗ್ರಾಮವಾಸ್ತವ್ಯ ಭೇಟಿಗೂ ಮುನ್ನವೇ ಬಿಜೆಪಿ ಪ್ರತಿಭಟನೆಯ ಬಿಸಿ ಮುಟ್ಟಿಸಿದೆ.       ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮಕ್ಕೆ ಸಿಎಂ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದರು....

ದೇಶದ ಬೆಳವಣಿಗೆ ದರ ಕುಂಠಿತ!!?

0
 ದೆಹಲಿ :       ಭಾರತೀಯ ಆರ್ಥಿಕ ಚಟುವಟಿಕೆಗಳು ಬೆಳವಣಿಗೆಯ ರಭಸವನ್ನು ಕಳೆದುಕೊಂಡಿದ್ದು, ವೃದ್ದಿ ದರ ನಿಧಾನಗೊಂಡಿರುವುದನ್ನು ಉತ್ತೇಜಿಸಲು ನಿರ್ಣಾಯಕ ವಿತ್ತೀಯ ನೀತಿಯ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್...
Share via