Home Tags Ganja

Tag: ganja

ಕೊರಟಗೆರೆ :ರಾಜಾರೋಷವಾಗಿ ಬೆಳೆಸಿದ್ದ 8 ಕೆ.ಜಿ. ಗಾಂಜಾ ಸೊಪ್ಪು ವಶ!!

0
ಕೊರಟಗೆರೆ :        ಪಟ್ಟಣದ ಮನೆ ಆವರಣದ ಗುಡ್ಡದಲ್ಲಿ ಬೆಳೆದಿದ್ದ 3ಲಕ್ಷ ಮೌಲ್ಯದ 8 ಕೆಜಿಯಷ್ಟು ಗಾಂಜಾ ಸೊಪ್ಪಿನ 6 ಗಿಡಗಳನ್ನು ಖಚಿತ ಮಾಹಿತಿ ಆಧರಿಸಿ ಕೊರಟಗೆರೆ ಸಿಪಿಐ ನಧಾಪ್ ಮತ್ತು...

ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ, 20 ಕೆಜಿ ಗಾಂಜಾ ವಶ!!

0
ಬೆಂಗಳೂರು:       ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.       ಅಮೀರ್ ಅಹಮ್ಮದ್(28) ಬಂಧಿತ ಆರೋಪಿ. ಬಂಧಿತನಿಂದ 20...

ಮನೆಯಲ್ಲಿಯೇ ಗಾಂಜಾ ದಾಸ್ತಾನು : ತಂದೆ-ಮಗಳ ಬಂಧನ!

0
ಚಿಕ್ಕಮಗಳೂರು:      ಮನೆಯಲ್ಲಿಯೇ ಗಾಂಜಾ ದಾಸ್ತಾನು ಮಾಡಿದ್ದ ಆರೋಪದಲ್ಲಿ ತಂದೆ-ಮಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.      ಕಡೂರು ಪಟ್ಟಣದ ಈದ್ಗಾ ನಗರ ನಿವಾಸಿಗಳಾದ ವಿಜಯಮ್ಮ(40) ಅವರ ತಂದೆ ಜಯಣ್ಣ (65) ಬಂಧಿತ ಆರೋಪಿಗಳು.  ...

ಚಿತ್ರದುರ್ಗ : ಜಮೀನಿನಲ್ಲಿ ಬೆಳೆದಿದ್ದ 4 ಕೋಟಿ ಮೌಲ್ಯದ ಗಾಂಜಾ ವಶ!!

0
ಚಿತ್ರದುರ್ಗ:      ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ರಾಂಪುರ ಪೊಲೀಸರು ಬಂಧಿಸಿದ್ದಾರೆ.     ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾಗಿರು...

ಎಲೆಕ್ಟ್ರಾನಿಕ್ ಉಪಕರಣಗಳಲ್ಲಿದ್ದ 1.28 ಕೋಟಿ ಮೌಲ್ಯದ ಗಾಂಜಾ ಜಪ್ತಿ!!

0
ಬೆಂಗಳೂರು:       ಕಸ್ಟಮ್‌‌ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.28 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.      ಖಚಿತ ಮಾಹಿತಿ ಮೇರೆಗೆ ಬುಧವಾರ ರಾತ್ರಿ...

23 ಲಕ್ಷ ಮೌಲ್ಯದ ಗಾಂಜಾ ವಶ : ಮಹಿಳೆ ಸೇರಿ 6 ಮಂದಿ ಬಂಧನ!!!

0
ಬೆಂಗಳೂರು:        ಮಹಿಳೆ ಸೇರಿ 6 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 23 ಲಕ್ಷ ರೂ. ವೌಲ್ಯದ 43 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.      ಇಂದಿರಾ ನಗರ ಪೊಲೀಸ್ ಠಾಣೆ...

ಬೆಂಗಳೂರಿಗೆ ಗಾಂಜಾ ಹಂಚುತ್ತಿದ್ದವನ ಸೆರೆ : 15Kg ಗಾಂಜಾ ವಶ!!

0
ಬೆಂಗಳೂರು :      ಒಡಿಸ್ಸಾದಿಂದ ಗಾಂಜಾ ತಂದು ಸಿಲಿಕಾನ್ ಸಿಟಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ.      ಒರಿಸ್ಸಾದ ರಾಯಗಡ ಜಿಲ್ಲೆಯ ಬಿಸ್ಸಂಕಟ್ಟಕ್ ಠಾಣಾ ವ್ಯಾಪ್ತಿಯ  ಕೊಡಗುಲಾಮಿ ಗ್ರಾಮದ ನಿವಾಸಿ...

ಮಂಗಳೂರು : ಕೇರಳ ಮೂಲದ ಆರೋಪಿಗಳಿಂದ 10 ಕೆ.ಜಿ.ಗಾಂಜಾ ವಶ!!

0
ಮಂಗಳೂರು:      ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಕಾಸರಗೋಡು ಜಿಲ್ಲೆಯ ನಾಲ್ವರು ಆರೋಪಿಗಳನ್ನು  ನಗರದ ತೊಕ್ಕೊಟ್ಟು ಬಳಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ .       ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್‌...

ಪರಪ್ಪನ ಅಗ್ರಹಾರದಲ್ಲಿ ಮೊಬೈಲ್, ಗಾಂಜಾ ಬಳಕೆ!!?

0
ಬೆಂಗಳೂರು:       ಜೈಲಿನೊಳಗೆ ಮೊಬೈಲ್ ಗಾಂಜಾ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದಡಿ ಬುಧವಾರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರದ ಮೇಲೆ ದಾಳಿ ನಡೆಸಿದ್ದಾರೆ.       ಇಂದು ಬೆಳಗ್ಗಿನ ಜಾವ...

2 ಕೆಜಿ ಗಾಂಜಾ ವಶ.!

0
ಬೆಂಗಳೂರು     ನೆರೆಯ ಆಂಧ್ರದಿಂದ ಖರೀದಿಸಿಕೊಂಡು ಬಂದು ಚಿಕ್ಕ ಪ್ಯಾಕೆಟ್‍ಗಳಾಗಿ ಕಟ್ಟಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 2 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.    ಬನ್ನೇರುಘಟ್ಟದ ದೇವರಚಿಕ್ಕನಹಳ್ಳಿಯ ಜಗನ್ ಆರ್(33)ಬಂಧಿತ...
Share via