Home Tags Kannada news channel

Tag: kannada news channel

ವಿದ್ಯಾರ್ಥಿಗಳ ಕ್ರೀಯಾಶೀಲ ಬೆಳವಣಿಗೆಗೆ ಪತ್ರ ಲೇಖನ ಸಹಕಾರಿ:- ಜೆ.ಎಸ್.ಗುರುಪ್ರಸಾದ್

0
ಹಗರಿಬೊಮ್ಮನಹಳ್ಳಿ:       ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳ ಕ್ರೀಯಾಶೀಲ ಬೆಳವಣಿಗೆಗೆ ಹಾಗೂ ಬರಹಗಳ ಶಬ್ಧ ಜೋಡಣೆ ಬೆಳವಣಿಗೆ ಪತ್ರಲೇಖನ ಸ್ಪರ್ಧೆ ಸಹಕಾರಿ ಎಂದು ಹೊಸಪೇಟೆ ವಿಭಾಗದ ಸಹಾಯಕ ಅಂಚೆ...

ಮರಬ್ಬಿಹಾಳ್ ಗ್ರಾ.ಪಂ.ಗೆ ಬೀಗಜಡಿದು ಪ್ರತಿಭಟನೆ

0
ಹಗರಿಬೊಮ್ಮನಹಳ್ಳಿ:      ತಾಲೂಕಿನ ಮರಬ್ಬಿಹಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಖಾಸಗಿ ಹೊಲಗಳಿಗೆ ನೀರು ಸರಬರಾಜು ಖಂಡಿಸಿ ಸಾರ್ವಜನಿಕರು ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ಜರುಗಿತು.    ...

ಬೇಡಜಂಗಮ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

0
ಹಗರಿಬೊಮ್ಮನಹಳಿ:       ಜಂಗಮ ಸಮುದಾಯಕ್ಕೆ ಬೇಡಜಂಗಮ ಪ್ರಮಾಣಪತ್ರವನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ತಹಸೀಲ್ದಾರ್‍ರನ್ನು ಕೇಳಲು ಆಗಮಿಸಿದ ಸಮುದಾಯದ ಮುಖಂಡರು, ತಾಲೂಕು ಕಚೇರಿಯ ಮುಂದೆ ದಿಢೀರನೇ ಪ್ರತಿಭಟನೆ ಮಾಡುವ ಮೂಲಕ ನಮ್ಮ...

ಪಟ್ಟಣದ ಅಭಿವೃದ್ಧಿ ವಿಚಾರ ವೈಯಕ್ತಿಕ ವಿಷಯಕ್ಕೆ ತಿರುಗಿ ಏಕವಚನದಲ್ಲಿ ವಾಗ್ವಾದ

0
ಹಗರಿಬೊಮ್ಮನಹಳ್ಳಿ:       ಪಟ್ಟಣದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯುತಿದ್ದ ವೇಳೆ ಅಧ್ಯಕ್ಷ-ಸದಸ್ಯರ ನಡುವೆ ವೈಯಕ್ತಿಕ ವಿಷಯ ಕೆದಕಿ ಏಕವಚನದಲ್ಲಿ ವಾಗ್ವಾದಕ್ಕಿಳಿದ ಘಟನೆ ಜರುಗಿತು.      ಪಟ್ಟಣದ ರಾಮನಗರದಲ್ಲಿರುವ ಪುರಸಭೆಯ ಆಡಳಿತ...

ಗಂಗಾಮತ ಸಮಾಜವನ್ನು ಪ.ಪಂಗಡಕ್ಕೆ ಸೇರ್ಪಡೆಗೆ ಒತ್ತಾಯಿಸಿ ಮನವಿ

0
ಹೂವಿನಹಡಗಲಿ :      ಗಂಗಾಮತ ಮತ್ತು ಇನ್ನುಳಿದ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಹೂವಿನಹಡಗಲಿ ತಾಲೂಕು ಗಂಗಾಮತ ಸಮಾಜದಿಂದ ತಹಶೀಲ್ದಾರ ರಾಘವೇಂದ್ರರಾವ್‍ರವರಿಗೆ ಮನವಿ...

ಮಕ್ಕಳ ಮಾಹಿತಿಯನ್ನು ಪ್ರಮಾಣಿಕತೆಯಿಂದ ವರದಿ ಸಲ್ಲಿಸಿ : ಕೆ.ಕಾತ್ಯಯಿನಿ

0
ಬಳ್ಳಾರಿ:      ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಗಳ ವಿವರಗಳನ್ನು ಪ್ರಮಾಣಿಕ ಮಾಹಿತಿಯೊಂದಿಗೆ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲನ್ಯಾಯ...

ಜಿಲ್ಲೆಯ ಜನತೆಗಾಗಿ ಜೈಲಿಗೆ ಹೊಗಲು ಸಿದ್ದ – ಬಿ.ಸುರೇಶಗೌಡ

0
ತುಮಕೂರು       ಜಿಲ್ಲೆಯ ಜೀವನಾಡಿ ಹೇಮಾವತಿ ನದಿ ನೀರು ಸಮಪರ್ಕವಾಗಿ ಜಿಲ್ಲೆಗೆ ಹರಿಸದೇ ಇದ್ದಾಗ ನಮ್ಮ ಪಾಲಿನ ಹೇಮಾವತಿ ನೀರಿಗಾಗಿ ನಿರಂತರವಾಗಿ ಹೋರಾಟ ಪ್ರತಿಭಟನೆಗಳನ್ನು ಮಾಡಿಕೊಂಡು ಬರಲಾಗಿದೆ, ಕಳೆದೆರಡು ವರ್ಷಗಳ...

ಸೈಬರ್ ಅಪರಾಧ ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಅಗತ್ಯ

0
ಬೆಂಗಳೂರು:       ಆಧುನಿಕ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.      ...

ಯೋಜನೆಗಳ ಅನುಷ್ಠಾನವಾಗದಿದ್ದರೆ ಇಲಾಖಾ ಮುಖ್ಯಸ್ಥರೇ ಹೊಣೆಗಾರರು

0
ಬೆಂಗಳೂರು:        ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಈ ಸಾಲಿಗೆ ನಿಗದಿಯಾಗಿರುವ 29 ಸಾವಿರ ಕೋಟಿ ರೂ. ಅನುದಾನವನ್ನು ಇದೇ ವರ್ಷದಲ್ಲಿ ಸಂಪೂರ್ಣವಾಗಿ ಖರ್ಚು ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ...

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

0
ಬೆಂಗಳೂರು:            ಒಂಟಿಯಾಗಿದ್ದ ಅಪ್ರಾಪ್ತ 7 ವರ್ಷದ ಬಾಲಕಿಯನ್ನು ಕುರುಕಲು ತಿಂಡಿಯ ಆಸೆ ತೋರಿಸಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ ಆಟೋ ಚಾಲಕನೊಬ್ಬನಿಗೆ ನಗರದ ಸಿಸಿಹೆಚ್ ನ್ಯಾಯಾಲಯವು ಜೀವಾವಧಿ...
Share via