Home Tags Kannada news live

Tag: kannada news live

ಶ್ರೀಗಳ ಆರೋಗ್ಯ ಏರುಪೇರು : ತುಮಕೂರಿಗೆ ಹೊರಟ ಬಿ.ಎಸ್.ವೈ

0
ಬೆಂಗಳೂರು:        ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ನೆನ್ನೆ(ಭಾನುವಾರ)ಯಿಂದ ಏರುಪೇರಾದ ಹಿನ್ನೆಲೆಯಲ್ಲಿ ಶ್ರೀಗಳನ್ನು ಕಾಣಲು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಮ್ಮ ಇತರೆ ಕೆಲಸಗಳನ್ನು ಬಿಟ್ಟು ತುಮಕೂರಿಗೆ ತೆರಳುತ್ತಿದ್ದಾರೆ.    ...

ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಎಂ ಬಿ ಪಾಟೀಲ್ ..!!

0
ತುಮಕೂರು :       ಶ್ರೀಗಳ ಆರೋಗ್ಯದಲ್ಲಿ ಏರು ಪೇರತಾದ ಹಿನ್ನೆಲೆಯಲ್ಲಿ ಮಾನ್ಯ ಗೃಹ ಸಚಿವರು ಇಂದು ಮಠಕ್ಕೆ ಆಗಮಿಸುತ್ತಿದ್ದಾರೆ ಈಗಾಗಲೆ ಈಗಲ್ಟನ್ ರೆಸಾರ್ಟ್ ನಿಂದ ಹೊರಟಿರುವ ಅವರು ಇನ್ನೇನು ಕೆಲವೇ ಗಂಟೆಗಳಲ್ಲಿ...

ಶ್ರೀಗಳ ಆರೋಗ್ಯದಲ್ಲಿ ಏರುಪೇರು,ಹೈ ಅಲರ್ಟ್ ಘೋಷಣೆ!!!

0
ತುಮಕೂರು:           ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ. ಮಠದ ಆವರಣದೊಳಗೆ ಸಾರ್ವಜನಿಕರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ...

ತೀವ್ರಗೊಂಡ ಟ್ವೀಟ್ ಸಮರ…!!

0
ಬೆಂಗಳೂರು          ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ನಾಯಕರು ಹಾಗೂ ಬಿಜೆಪಿ ನಡುವೆ ಟ್ವೀಟ್ ಸಮರ ತೀವ್ರಗೊಂಡಿದ್ದು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ...

ಕಾಂಗ್ರೆಸ್ ಶಾಸಕರ ಹಲ್ಲೆ ಪ್ರಕರಣ : ಸಿದ್ದರಾಮಯ್ಯ ಉತ್ತರಿಸಬೇಕು : ಯಡಿಯೂರಪ್ಪ

0
ಬೆಂಗಳೂರು        ಖಾಸಗಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಮದ್ಯ ಸೇವಿಸಿ ಹಲ್ಲೆ ನಡೆಸಿರುವ ಪ್ರಕರಣದಿಂದ ರಾಜ್ಯದ ಇಡೀ ಶಾಸಕರು ತಲೆ ತಗ್ಗಿಸುವಂತಾಗಿದೆ.ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಈ ಬಗ್ಗೆ...

ಬಳ್ಳಾರಿಯ ಶಾಸಕರ ಕಿತ್ತಾಟ : ಸಮಗ್ರ ತನಿಖೆಗೆ ನಡೆಸಿ : ಆರ್. ಅಶೋಕ್

0
ಬೆಂಗಳೂರು           ಬಿಡದಿ ಬಳಿಯ ಈಗಲ್ಟನ್ ರೆಸಾಟ್ಸ್ ನಲ್ಲಿ ಬಳ್ಳಾರಿಯ ಕಾಂಗ್ರೆಸ್ ಶಾಸಕರಾದ ಕಂಪ್ಲಿಯ ಜಿ.ಎನ್. ಗಣೇಶ್ ಮತ್ತು ವಿಜಯನಗರದ ಆನಂದ್ ಸಿಂಗ್ ನಡುವೆ ಪರಸ್ಪರ ಕಿತ್ತಾಟ...

ಪ್ರಣಾಳಿಕೆ ಚರ್ಚೆ ಆರಂಭಿಸಿದ ಪ್ರಕಾಶ್ ರೈ

0
ಬೆಂಗಳೂರು        ನಗರದ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ಘೋಷಿಸಿರುವ ಬಹುಭಾಷ ನಟ ಚಿಂತಕ ಪ್ರಕಾಶ್ ರೈ ಅವರು ನಗರದಲ್ಲಿ ಭಾನುವಾರ ಮತದಾರರೊಂದಿಗೆ `ಪ್ರಣಾಳಿಕೆ ಚರ್ಚೆ' ಕಾರ್ಯಕ್ರಮವನ್ನು ಆರಂಭಿಸಿದ್ದಾರೆ....

ಮಧ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ

0
ಚಿತ್ರದುರ್ಗ         ರಾಜ್ಯದಲ್ಲಿ ಮಧ್ಯಪಾನವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ನಿನ್ನೆಯಿಂದ ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಮಹಿಳೆಯರ ಪಾದಯಾತ್ರೆ ಎರಡನೇ ದಿನವಾದ ಇಂದು ಸಹಾ ಮುಂದುವರೆದಿದೆ.          ನಿನ್ನೆ...

ರಸ್ತೆ ಡಾಂಬರೀಕರಣಕ್ಕೆ ಶಾಸಕರಿಂದ ಚಾಲನೆ

0
ಚಿತ್ರದುರ್ಗ:             ನಗರದ 35 ವಾರ್ಡ್‍ಗಳಲ್ಲಿಯೂ ಯಾವ ಪಕ್ಷದ ಸದಸ್ಯರಾಗಲಿ, ಪಕ್ಷೇತರರಾಗಿ ಗೆದ್ದವರಾಗಲಿ ಯಾವುದೇ ತಾರತಮ್ಯವಿಲ್ಲದೆ ನಗರಸಭೆಯ ಅನುದಾನ ಬಂದ ಮೇಲೆ ಸಮಾನವಾಗಿ ಹಂಚಿಕೆ ಮಾಡಿ ಅಭಿವೃದ್ದಿ ಕೆಲಸಗಳನ್ನು...

ಡಾ.ಗೋವಿಂದರವರ ಕೃತಿಗಳ ಲೋಕಾರ್ಪಣೆ

0
 ಚಿತ್ರದುರ್ಗ:      ದಲಿತ ಲೇಖಕರಿಗಿರುವ ಪ್ರಜ್ಞೆ, ಆಳ, ಗುರುತ್ವ ಮೇಲ್ವರ್ಗದ ಲೇಖಕರಿಗಿಲ್ಲ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕವಿ ಪ್ರೊ.ಚಂದ್ರಶೇಖರತಾಳ್ಯ ಹೇಳಿದರು.         ವಿಶ್ವ ಕನ್ನಡ ಸಾಹಿತ್ಯ...
Share via