Home Tags Kannada news live

Tag: kannada news live

ಪಕ್ಷ, ಜಾತಿ ಬೇಧ ಬಿಟ್ಟು ಅಭಿವೃದ್ದಿಗೆ ಸಂಕಲ್ಪ ಮಾಡಿ

0
ಚಿತ್ರದುರ್ಗ:       ನಗರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ.ಗೆ ಸಿಗಬಾರದೆಂಬ ರಾಜಕೀಯ ದುರುದ್ದೇಶವಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್.ನವರು ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ ಬದಲಾವಣೆ ಮಾಡಿಸಿದ್ದಾರೆ. ಊರಿನ ಅಭಿವೃದ್ದಿ ದೃಷ್ಟಿಯಿಂದ...

ನಗರಸಭೆ ಸದಸ್ಯರಿಗೆ ಇನ್ನೂ ದೊರಕದ ಅಧಿಕಾರ : ಎಲ್ಲರ ದೃಷ್ಠಿ ಉಚ್ಚ ನ್ಯಾಯಾಲಯದತ್ತ

0
ಚಳ್ಳಕೆರೆ        ನಗರಸಭೆ ಚುನಾವಣೆ ನಡೆದು ಈಗಾಗಲೇ ಫಲಿತಾಂಶವೂ ಸಹ ಹೊರಬಿದಿದ್ದು, ಚಳ್ಳಕೆರೆ ನಗರಸಭೆ ಆಡಳಿತವನ್ನು ಕಾಂಗ್ರೆಸ್ ಪಕ್ಷವೇ ವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ...

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಹರಿದ ಕೆಂಪು ಗಂಗೆ : ಹೆಚ್ಚಿದ ರೈತರ ಆತ್ಮವಿಶ್ವಾಸ

0
ಚಳ್ಳಕೆರೆ         ತಾಲ್ಲೂಕಿನ ಕೆಲವೆಡೆ ಬುಧವಾರ ಮತ್ತು ಶುಕ್ರವಾರ ಉತ್ತಮ ಹದ ಮಳೆಯಾಗಿದ್ದು, ದೇವರಮರಿಕುಂಟೆ, ಬೆಳಗೆರೆ, ಗೋಪನಹಳ್ಳಿ, ಅಡವಿಚಿಕ್ಕೇನಹಳ್ಳಿ ಮುಂತಾದ ಕಡೆಗಳಲ್ಲಿ ಹಳ್ಳಗಳು ಹರಿದು ಗುಂಡಿಗಳಲ್ಲಿ ನೀರು ತುಂಬಿರುತ್ತದೆ....

34 ಗ್ರಾಮಗಳನ್ನು ಒಳಗೊಂಡ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಇಲ್ಲವಾಗಿದೆ

0
ಐ.ಡಿ.ಹಳ್ಳಿ        ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಹೋಬಳಿಯಲ್ಲಿ ಒಟ್ಟು 34 ಗ್ರಾಮಗಳಿದ್ದು, ಒಂದೇ ಒಂದು ಸರ್ಕಾರಿ ಆಸ್ಪತ್ರೆ ಇರುತ್ತದೆ. ಈ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಸರ್ಕಾರಿ...

ನೆಲಮಂಗಲದ 146 ರೌಡಿಗಳಿಗೆ ಖಡಕ್ ವಾರ್ನಿಂಗ್

0
ನೆಲಮಂಗಲ      ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗದ ಐದು ಪೊಲೀಸ್ ಠಾಣಾ ವ್ಯಾಪ್ತಿಯ 146 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಎಲ್ಲಾ ರೌಡಿಗಳನ್ನು ಕರೆತಂದು ತೀವ್ರ ವಿಚಾರಣೆ ನಡೆಸಿ,...

ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾತ್ರವೂ ಮುಖ್ಯ

0
ಬೆಂಗಳೂರು-     ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾತ್ರವೂ ಮುಖ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.     ಸೋಶಿಯಲ್ ಮೀಡಿಯ ಕಾನ್ ಕ್ಲೇವ್‍ನಲ್ಲಿ ಮಾತನಾಡಿದ ಅವರು,...

ಬಿಬಿಎಂಪಿ ಚುನಾವಣೆ ವೈಫಲ್ಯ ಅಸಮಾಧಾನ ಹೊರಹಾಕಿದ ಬಿ.ಎಲ್ ಸಂತೋಷ್

0
ಬೆಂಗಳೂರು:     ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಬಿಎಂಪಿ ಚುನಾವಣೆ ವೈಫಲ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಫೇಸ್‍ಬುಕ್ ಸ್ಟೇಟಸ್ ಮೂಲಕ ಪರೋಕ್ಷವಾಗಿ ಹೊರಹಾಕಿದ್ದಾರೆ.     ತಂಡಸ್ಫೂರ್ತಿ ಇಲ್ಲದವರು ಗೆಲುವು...

ಅಯೋಧ್ಯೆ ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ನಗರ ಅಭಿವೃದ್ಧಿಯಿಂದಲ್ಲ

0
ಬೆಂಗಳೂರು-      ಅಯೋಧ್ಯೆ ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ಆ ನಗರ ಅಭಿವೃದ್ಧಿಯಾಗಲಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.     ನಗರದ ಎಂ.ಜಿ.ರಸ್ತೆಯ ಮೆಟ್ರೋ ಕೇಂದ್ರದಲ್ಲಿ...

ಮೈಸೂರಿಗೆ ವಿಂಟೇಜ್ ಕಾರ್ ಜಾಥಾ

0
ಬೆಂಗಳೂರು:      ಯುನೆಸ್ಕೋ ಸಹಯೋಗದಲ್ಲಿ ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಆಯೋಜಿಸಿರುವ ವಿಂಟೇಜ್ ಕಾರ್ ರ್ಯಾವಲಿಗೆ ವಿಧಾನಸೌಧದ ಆವರಣದಲ್ಲಿಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.      ಈ ರ್ಯಾಲಿ...

ಅ.3ರ ಬಳಿಕ ಸಂಪುಟ ವಿಸ್ತರಣೆ

0
ಮೈಸೂರು:     ಮುಂದಿನ ತಿಂಗಳ 3ನೇ ತಾರೀಕಿನ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.    ...
Share via